ಜಗದ್ಗುರು ಶ್ರೀ ಮಧ್ವಾಚಾರ್ಯ ವೃತ್ತ, ಪದ್ಮವಿಭೂಷಣ ಶ್ರೀ ವಿಶ್ವೇಶತೀರ್ಥ ಮಾರ್ಗ ಉದ್ಘಾಟನೆ : ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ, 39 ನೇ ಚಾತುರ್ಮಾಸ್ಯದಲ್ಲಿ ಮಹತ್ವದ ಕೊಡುಗೆ ;
ವರದಿ/ ಚಿತ್ರ: ಈ ಮೀಡಿಯಾ ನವದೆಹಲಿ: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು39 ನೇ ಚಾತುರ್ಮಾಸ್ಯವನ್ನು ನವದೆಹಲಿಯಲ್ಲಿ ಕೈಗೊಂಡಿದ್ದು, ಮಹತ್ವದ ಕೊಡುಗೆ ಎಂಬಂತೆ ದೆಹಲಿ ಮಹಾನಗರ ಪಾಲಿಕೆ ಮತ್ತು ದೆಹಲಿ ಅಭಿವೃದ್ಧಿ ಪ್ರಾಧಿಕಾರ ವಸಂತ್...
