November 4, 2026

Category : ಕ್ರೀಡೆ

Uncategorizedಉದ್ಯೋಗ/ಶಿಕ್ಷಣಕ್ರೀಡೆಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ರಾಷ್ಟ್ರೀಯ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಏಂಜಲೀನಾ ಕ್ರಿಸ್ಟಿ ಪ್ರದೀಪ್ ಸಾಧನೆ ;

Voiceoftulunadu
ಕೃಪೆ : ಪಿಂಗಾರ ಮಂಗಳೂರು: ಮಂಗಳೂರಿನ ಸೇಂಟ್ ಅಲೋಶಿಯಸ್ ಗೊನ್ಜಾಗಾ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಏಂಜಲೀನಾ ಕ್ರಿಸ್ಟಿ ಪ್ರದೀಪ್ ಅವರು ಅಕ್ಟೋಬರ್ 2 ಮತ್ತು 3ರಂದು ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ನಡೆದ ಶೈನ್...
Uncategorizedಕಲೆ/ಸಾಹಿತ್ಯಕ್ರೀಡೆಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇವರ ವತಿಯಿಂದ ತುಳುನಾಡ ಜಾನಪದ ಸಂಭ್ರಮ: ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮ;

Voiceoftulunadu
ವರದಿ : ಎಸ್ ಕೆ ಶೆಟ್ಟಿ ಮಂಗಳೂರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇವರ ವತಿಯಿಂದ ತುಳುನಾಡ ಜಾನಪದ ಸಂಭ್ರಮವು ನಡೆಯಲಿರುವುದು. ಕಾರ್ಯಕ್ರಮದ ವಿವರಗಳು : ದಿನಾಂಕ : ಅಕ್ಟೋಬರ್ 04, ಭಾನುವಾರ ಮಧ್ಯಾಹ್ನ...
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಕ್ರೀಡೆಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಕಾಪು : ಮಹಾದೇವಿ ಶಾಲಾ ಮೈದಾನದಲ್ಲಿ ಯುವ ಬಂಟರ ಕ್ರೀಡಾಕೂಟ: ಕ್ರೀಡಾಕೂಟ ಉದ್ಘಾಟಿಸಿದ ಉದ್ಯಮಿ ಉದಯ ಸುಂದರ ಶೆಟ್ಟಿ ;

Voiceoftulunadu
ವರದಿ /ಚಿತ್ರ: ಈ ಮೀಡಿಯಾ ಕಾಪು : ಕಾಪು ಬಂಟರ ಸಂಘದ ಆಶ್ರಯದಲ್ಲಿ ಬಂಟ್ಸ್ ಚಾರಿಟೇಬಲ್ ಟ್ರಸ್ಟ್ ಮತ್ತು ಯುವ ಬಂಟರ ಸಂಘದ ಆಯೋಜನೆಯಲ್ಲಿ ಸಮಾಜ ರತ್ನ ಕರಂದಾಡಿ ಲೀಲಾಧರ ಶೆಟ್ಟಿಯವರ ಸವಿ ನೆನಪಿಗಾಗಿ...
Uncategorizedಕಲೆ/ಸಾಹಿತ್ಯಕ್ರೀಡೆಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ಬೆಂಗಳೂರಿನಲ್ಲಿ ಕರಾವಳಿ ಸಾಂಸ್ಕೃತಿಕ ವೈಭವ: ತುಳುನಾಡ ಜವನೆರ್ ತಂಡದಿಂದ ಅದ್ಧೂರಿ ‘ಅಷ್ಟೆಮಿದ ಐಸಿರ-2026’ ಮಹೋತ್ಸವ ;

Voiceoftulunadu
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವ ತುಳು ಭಾಷಿಕರನ್ನು ಮತ್ತು ಕರಾವಳಿಯ ಭವ್ಯ ಸಂಸ್ಕೃತಿಯನ್ನು ಒಂದೇ ಸೂರಿನಡಿ ತರುವ ನಿಟ್ಟಿನಲ್ಲಿ ತುಳುನಾಡ ಜವನೆರ್ ಬೆಂಗಳೂರು (ರಿ.) ಸಂಸ್ಥೆಯು ಹಮ್ಮಿಕೊಂಡಿದ್ದ 9ನೇ ವರ್ಷದ “ಅಷ್ಟೆಮಿದ ಐಸಿರ” ಸಾಂಸ್ಕೃತಿಕ...
Uncategorizedಕಲೆ/ಸಾಹಿತ್ಯಕ್ರೀಡೆಜಿಲ್ಲಾ ಸುದ್ದಿರಾಜಕೀಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸ

ಅ. 2-3- 4: ಕಾಪು ಕಾಂಗ್ರೆಸ್ ನಿಂದ ಭಾರತ್ ಜೋಡೋ ರ್ಯಾಲಿ, ಭಾರತ್ ಜೋಡೋ ಟ್ರೋಫಿ-2026 ಕ್ರೀಡೆ , ಕಾಪು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ;

Voiceoftulunadu
ವರದಿ/ ಚಿತ್ರ: ಈ ಮೀಡಿಯಾ ಕಾಪು : ಕಾಪು ಕಾಂಗ್ರೆಸ್ ಪಕ್ಷದವತಿಯಿಂದ ಅಕ್ಟೋಬರ್ 2 ರಂದು ಮಾದಕ ವ್ಯಸನ ಮುಕ್ತ ಸಮಾಜಕ್ಕಾಗಿ ಬೃಹತ್ ಭಾರತ್ ಜೋಡೋ ರ್ಯಾಲಿ ಮತ್ತು ಅಕ್ಟೋಬರ್ 3 ರಂದು ಹೆಜಮಾಡಿ...
Uncategorizedಅಂತಾರಾಷ್ಟ್ರೀಯಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಕ್ರೀಡೆಜಿಲ್ಲಾ ಸುದ್ದಿರಾಜ್ಯ/ದೇಶವಿಶೇಷ ಅಂಕಣಸಾಮಾಜಿಕ/ಇತಿಹಾಸ

ಬಿಲ್ಲು ಹಿಡಿದು ಎರಡು ವರ್ಷದಲ್ಲೇ ರಾಷ್ಟ್ರೀಯ ಚಾಂಪಿಯನ್: ಮುಂಬೈನ 13ರ ಹರೆಯದ ಅಧ್ಯಾ ದೇವಡಿಗಾ ಸಾಧನೆಯ ಪಯಣ : ಜಿಲ್ಲಾ ಮಟ್ಟದಿಂದ ರಾಷ್ಟ್ರೀಯ ವೇದಿಕೆಯವರೆಗೆ ಮಿಂಚಿದ ಯುವ ಬಿಲ್ಲುಗಾರ್ತಿ , ಮುಂಬೈ ಮೇಯರ್ ಕಪ್‌ನಲ್ಲಿ 4 ಚಿನ್ನದ ಪದಕ, 2 ಚಿನ್ನದ ಟ್ರೋಫಿ ;

Voiceoftulunadu
ಮುಂಬೈ: ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ವರ್ಷಗಳ ತರಬೇತಿ ಮತ್ತು ಅನುಭವ ಅಗತ್ಯ ಎಂಬ ಮಾತಿದೆ. ಆದರೆ, ಮುಂಬೈನ 13ರ ಹರೆಯದ ಯುವ ಬಿಲ್ಲುಗಾರ್ತಿ ಅಧ್ಯಾ ಸುಮನ್ ದೇವಾಡಿಗ ಅವರು ಕೇವಲ ಎರಡು ವರ್ಷಗಳೊಳಗೆ...
Uncategorizedಕಲೆ/ಸಾಹಿತ್ಯಕ್ರೀಡೆಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸ

ಉಡುಪಿ ಉಚ್ಚಿಲ 2026 : ದಸರಾ ಕುಸ್ತಿ ಪಂದ್ಯಾಕೂಟ-2026“ಉಚ್ಚಿಲ ದಸರಾ ಕೇಸರಿ”, “ಉಚ್ಚಿಲ ದಸರಾ ಕುಮಾರ್, ಮಹಿಳಾ ವಿಭಾಗದಲ್ಲಿ “ಉಚ್ಚಿಲ ದಸರಾ ಕುವರಿ”ಪ್ರಶಸ್ತಿ ;

Voiceoftulunadu
ವರದಿ /ಚಿತ್ರ: ಈ ಮೀಡಿಯಾ ಉಚ್ಚಿಲ : ದ.ಕ. ಮೊಗವೀರಮಹಾಜನ ಸಂಘದ ವತಿಯಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮೀದೇವಿಯ ಸನ್ನಿಧಿಯಲ್ಲಿ ಜರಗುವ ಉಡುಪಿ ಉಚ್ಚಿಲ ದಸರಾ ಮಹೋತ್ಸವ 2026ರ ಸಲುವಾಗಿ ಉಭಯ ಜಿಲ್ಲೆಗಳಲ್ಲಿ ಕುಸ್ತಿ ಕ್ರೀಡೆಯನ್ನು...
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಕ್ರೀಡೆಜಿಲ್ಲಾ ಸುದ್ದಿರಾಜ್ಯ/ದೇಶಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ಸಿಎಂ ದಸರಾ ಕಪ್ ವಿಭಾಗ ಮಟ್ಟದ ಈಜು ಸ್ಪರ್ಧೆಯಲ್ಲಿ ದಿಯಾ ನಾಯಕ್‌ ಮಿಂಚು ;

Voiceoftulunadu
ಕೃಪೆ : ಪಿಂಗಾರ ಮಂಗಳೂರು: ಮಂಗಳೂರಿನ ಸಂತ ಅಲೋಶಿಯಸ್ ಗೊನ್ಜಾಗ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ದಿಯಾ ನಾಯಕ್, ಸೆಪ್ಟೆಂಬರ್ 26, 2026ರಂದು ಹಾಸನದಲ್ಲಿ ನಡೆದ ಸಿಎಂ ದಸರಾ ಕಪ್ – ವಿಭಾಗ ಮಟ್ಟದ...
Uncategorizedಕ್ರೀಡೆಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸಾಮಾಜಿಕ/ಇತಿಹಾಸ

ಉಡುಪಿ ಮಂಗಳೂರಿನ ದೇವಸ್ಥಾನಗಳಲ್ಲಿ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿಯವರಿಂದ ವಿಶೇಷ ಪೂಜೆ.ಕುಕ್ಕೆ ಶ್ರೀ ಸುಬ್ರಮಣ್ಯ ದೇಗುಲ, ಕೊಲ್ಲೂರು ಮೂಕಾಂಬಿಕೆ, ಉಡುಪಿ ಶ್ರೀಕೃಷ್ಣಮಠ, ಪಾವಂಜೆ ದೇಗುಲ ದರ್ಶನ ಪಡೆದ ರವಿ ಶಾಸ್ತ್ರಿ;

Voiceoftulunadu
ವರದಿ/ ಚಿತ್ರ: ಈ ಮೀಡಿಯಾ ಉಡುಪಿ: ಭಾರತ ತಂಡದ ಮಾಜಿ ಕ್ರಿಕೆಟ್ ಆಟಗಾರ ಹಾಗೂ ಪ್ರಸಿದ್ಧ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿಯವರು ತಮ್ಮ ಧಾರ್ಮಿಕ ಪ್ರವಾಸದ ನಿಮಿತ್ತ ತವರಿಗೆ ಆಗಮಿಸಿ ಉಡುಪಿ ಮಂಗಳೂರಿನ ಅನೇಕ ದೇವಾಲಯಗಳಿಗೆ...
Uncategorizedಉದ್ಯೋಗ/ಶಿಕ್ಷಣಕ್ರೀಡೆಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನಸಾಮಾಜಿಕ/ಇತಿಹಾಸ

ರಿಯಾನ್ ಮಿನಿಥಾನ್ 2026–27: ಕ್ರೀಡಾ ಸ್ಫೂರ್ತಿಯ ಮೂಲಕ ಪೀಳಿಗೆಯನ್ನು ಪ್ರೇರೇಪಿಸುವ ಹೆಜ್ಜೆ ;

Voiceoftulunadu
ವರದಿ /ಚಿತ್ರ :ರೋನ್ಸ್ ಬಂಟ್ವಾಳ್ ಮುಂಬೈ : ರಿಯಾನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ವತಿಯಿಂದ, ರಿಯಾನ್ ಇಂಟರ್‌ನ್ಯಾಷನಲ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸುತ್ತಿರುವ ಭಾರತದ ಅತಿದೊಡ್ಡ ಹಾಗೂ ಅತ್ಯಂತ ಜನಪ್ರಿಯ ಶಾಲಾ ರಸ್ತೆ ಓಟ ಸರಣಿಗಳಲ್ಲಿ...