ಕಾಪು ತಾಲೂಕು ಆಡಳಿತದಿಂದ 80 ನೇ ಸ್ವಾತಂತ್ರೋತ್ಸವ ಆಚರಣೆಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ;
ವರದಿ/ ಚಿತ್ರ: ಈ ಮೀಡಿಯಾ ಕಾಪು: ಕಾಪು ತಾಲೂಕು ಆಡಳಿತದ ಆಯೋಜನೆಯಲ್ಲಿ 80 ನೇ ಸ್ವಾತಂತ್ರೋತ್ಸವ ಆಚರಣೆಯು ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ನೆರವೇರಿತು.ಕಾಪು ತಹಶಿಲ್ದಾರ್ ಅನಂತ ಶಂಕರ್ ಬಿಯವರು ಧ್ವಜಾರೋಹಣಗೈದು...
