ಉಡುಪಿ ಉಚ್ಚಿಲ 2026 : ದಸರಾ ಕುಸ್ತಿ ಪಂದ್ಯಾಕೂಟ-2026“ಉಚ್ಚಿಲ ದಸರಾ ಕೇಸರಿ”, “ಉಚ್ಚಿಲ ದಸರಾ ಕುಮಾರ್, ಮಹಿಳಾ ವಿಭಾಗದಲ್ಲಿ “ಉಚ್ಚಿಲ ದಸರಾ ಕುವರಿ”ಪ್ರಶಸ್ತಿ ;
ವರದಿ /ಚಿತ್ರ: ಈ ಮೀಡಿಯಾ ಉಚ್ಚಿಲ : ದ.ಕ. ಮೊಗವೀರಮಹಾಜನ ಸಂಘದ ವತಿಯಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮೀದೇವಿಯ ಸನ್ನಿಧಿಯಲ್ಲಿ ಜರಗುವ ಉಡುಪಿ ಉಚ್ಚಿಲ ದಸರಾ ಮಹೋತ್ಸವ 2026ರ ಸಲುವಾಗಿ ಉಭಯ ಜಿಲ್ಲೆಗಳಲ್ಲಿ ಕುಸ್ತಿ ಕ್ರೀಡೆಯನ್ನು...
