ಉಡುಪಿ ಕಸಾಪ ಅಧ್ಯಕ್ಷ ರವಿರಾಜ್ ಹೆಚ್. ಪಿಯವರಿಗೆ ಸಂಗೊಳ್ಳಿ ರಾಯಣ್ಣ ಪುರಸ್ಕಾರ ಪ್ರದಾನ ಕಾರ್ಯಕ್ರಮ : ಉಡುಪಿ ಯಕ್ಷಗಾನ ಕಲಾ ರಂಗದ ಐ ವೈ ಸಿ ಸಭಾಂಗಣದಲ್ಲಿ ನಡೆದ ಸನ್ಮಾನ ;
ವರದಿ /ಚಿತ್ರ : ಈ ಮೀಡಿಯಾ ಉಡುಪಿ: ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಅವರ ನೆನಪಿಗಾಗಿ ರಾಜ್ಯದ ಪ್ರತಿಯೊಂದು ಕಡೆಗಳಲ್ಲಿ ವೃತ್ತಕ್ಕೆ ರಾಯಣ್ಣ ಹೆಸರಿಡಬೇಕು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.ಉಡುಪಿ ಯಕ್ಷಗಾನ ಕಲಾ ರಂಗದ...
