ಪಡುಬಿದ್ರಿ ಪದ್ರದಬೆಟ್ಟು ಬಬ್ಬುಸ್ವಾಮಿ ದೈವಸ್ಥಾನ ಜೀರ್ಣೋದ್ದಾರ : ಮುಂಬಯಿಯಲ್ಲಿ ಪೂರ್ವಭಾವಿ ಸಭೆ , ಮುಂಬಯಿ ತುಳು-ಕನ್ನಡಿಗರ ಡಿಗರ ಉದಾರತೆಯಿಂದ ದೈವಸ್ಥಾನ-ದೇವಸ್ಥಾನಗಳು ಬೆಳಗಿವೆ – ನವೀಶ್ಚಂದ್ರ ಜೆ ಶೆಟ್ಟಿ;
ವರದಿ/ ಚಿತ್ರ : ಈ ಮೀಡಿಯಾ ಮುಂಬಯಿ:ಪಡುಬಿದ್ರಿಯ ಪದ್ರದಬೆಟ್ಟು ಶ್ರೀ ಭಗವಾನ್ ಬಬ್ಬುಸ್ವಾಮಿ ದೈವಸ್ಥಾನವು ಸಂಪೂರ್ಣ ಜೀರ್ಣೋದ್ಧಾರಗೊಳ್ಳಲಿದ್ದು, ನವೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆ ನಿಮಿತ್ತ ಮುಂಬಯಿಯ ಸಾಕಿನಾಕಾ ಪೆನಿನ್ಸುಲಾ ಗ್ರಾಂಡ್ ಹೋಟೆಲ್ನಲ್ಲಿ ಭಾನುವಾರ...
