November 3, 2026

Category : ರಾಜಕೀಯ

Uncategorizedಜಿಲ್ಲಾ ಸುದ್ದಿರಾಜಕೀಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಎರಡು ದಿನಗಳಲ್ಲಿ ಕುಡಿಯುವ ನೀರಿನ ಘಟಕ ಸ್ವಚ್ಛಗೊಳಿಸಿ: ಶಾಸಕ ರಾಜೇಶ್ ನಾಯ್ಕ್ ಸೂಚನೆ ;

Voiceoftulunadu
ವರದಿ /ಚಿತ್ರ : ಸಂತೋಷ್ ಕುಲಾಲ್ ನೆತ್ತರಕೆರೆ ಬಂಟ್ವಾಳ: ಪುರಸಭಾ ವ್ಯಾಪ್ತಿಯ ಜನರಿಗೆ ಕುಡಿಯುವ ನೀರು ಪೂರೈಸುವ ಶುದ್ಧೀಕರಣ ಘಟಕದಲ್ಲಿ ಕಸ, ಕೆಸರು ಹಾಗೂ ಪಾಚಿ ತುಂಬಿಕೊಂಡು ಅಶುದ್ಧ ನೀರು ಸರಬರಾಜಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ...
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜಕೀಯಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಸಮಾಜಸೇವೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾಳಜಿಯ ಅಪೂರ್ವ ಸಾಧಕ ಸಿಎ| ಶ್ರೀನಿವಾಸ ಪಿ.ಸಫಲ್ಯ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗರಿ ;

Voiceoftulunadu
ವರದಿ ಚಿತ್ರ ರೋನ್ಸ್ ಬಂಟ್ವಾಳ್ ಮುಂಬಯಿ, ನ.೦೨: ಕರ್ನಾಟಕದ ೭೧ನೇ ಕನ್ನಡ ರಾಜ್ಯೋತ್ಸವದ ಶುಭಾವಸರದಿ ಸಾಫಲ್ಯ ಸೇವಾ ಸಂಘ ಮುಂಬಯಿ ಮತ್ತು ಶ್ರೀನಿವಾಸ್ ವೆಲ್ಫೇರ್ ಫೌಂಡೇಶನ್ ಇದರ ಅಧ್ಯಕ್ಷ ಸಿಎ| ಶ್ರೀನಿವಾಸ ಪದ್ಮನಾಭ ಸಫಲ್ಯ...
Uncategorizedಆರೋಗ್ಯಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜಕೀಯಸಾಮಾಜಿಕ/ಇತಿಹಾಸ

ಪ್ರತಿವರ್ಷ ಸೆ.18ರಂದು ‘ತುಳು ದಿನ’ ಆಚರಣೆ:ಸಚಿವ ಯು.ಟಿ. ಖಾದರ್ ಘೋಷಣೆ :

Voiceoftulunadu
ಮಂಗಳೂರು: ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟಸಭೆಯಲ್ಲಿ ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಆಡಳಿತ ಭಾಷೆಯನ್ನಾಗಿ ಅಂಗೀಕರಿಸಿ ದಿನವಾದ ಸೆ.18ರಂದು ಪ್ರತಿವರ್ಷ ‘ತುಳು ದಿನ’ (ತುಳು ದಿವಸ)ವನ್ನಾಗಿ ಎಂದು ಆಚರಿಸಲಾಗುವುದು ಎಂದು ಆರೋಗ್ಯ ಮತ್ತು...
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಕೃಷಿ/ಭೌಗೋಳಿಕಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜಕೀಯರಾಜ್ಯ/ದೇಶವಾಣಿಜ್ಯವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ: ಪುರಸ್ಕೃತರ ಪಟ್ಟಿ ಪ್ರಕಟ ಶತಕ ದಾಟಿದ ಪ್ರಶಸ್ತಿ.. ಪಟ್ಟಿಗಳು.. ಎಲ್ಲರಿಗೂ ಅಭಿನಂದನೆಗಳು-

Voiceoftulunadu
ಕೃಪೆ : ಕುಂದೇಶ್ವರ ಬುಲೆಟಿನ್ ಮಂಗಳೂರು: 2026ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾಡಳಿತ ಪ್ರಕಟಿಸಿರುವ ವೈಯಕ್ತಿಕ ವಿಭಾಗದ ಪುರಸ್ಕೃತರ ವಿವರ ಇಂತಿದೆ:...
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಕ್ರೀಡೆಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜಕೀಯರಾಜ್ಯ/ದೇಶವಾಣಿಜ್ಯ/ಉದ್ಯಮವಿಶೇಷ ಅಂಕಣಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಕರ್ನಾಟಕ ರಾಜ್ಯೋತ್ಸವ: ಕನ್ನಡದ ಕಂಪು, ಸೌಹಾರ್ದತೆಯ ಬೆಳಕು, ಸಮೃದ್ಧ ನಾಡಿನ ಕನಸು ಅನ್ವ‌ರ್ ಅಲಿ ಕಾಪುರವರಿಂದ ರಾಜ್ಯೋತ್ಸವದ ಪ್ರಯುಕ್ತ ವಿಶೇಷ ಲೇಖನ;

Voiceoftulunadu
ಕೃಪೆ : ಈ ಮೀಡಿಯಾ ಉಡುಪಿ : ನವೆಂಬರ್ 1 ಕೇವಲ ಒಂದು ದಿನಾಂಕವಲ್ಲ. ಅದು ಕನ್ನಡಿಗರ ಸ್ವಾಭಿಮಾನ, ಹೋರಾಟ, ಮತ್ತು ನಾಡಪ್ರೇಮದ ಸಂಕೇತ, ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಮೈಗೂಡಿಸಿಕೊಂಡಿರುವ ಪ್ರತಿಯೊಬ್ಬ...
Uncategorizedಜಿಲ್ಲಾ ಸುದ್ದಿರಾಜಕೀಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರು ಆರ್ಥಿಕ ಸಬಲೀಕರಣ –ಸೊರಕೆ : ಪಲಿಮಾರು ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ಗ್ಯಾರಂಟಿ ಸಂಭ್ರಮೋತ್ಸವ ;

Voiceoftulunadu
ವರದಿ/ ಚಿತ್ರ: ಈ ಮೀಡಿಯಾ ಪಲಿಮಾರು: ಕಳೆದ ಚುನಾವಣಾ ಸಂದರ್ಭದಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಕಳೆದ ಮೂರುವರೆ ವರ್ಷಗಳಿಂದ ಪಕ್ಷಬೇಧ ಮರೆತು ಯಾರು ಅರ್ಹರಿದ್ದಾರೆ ಅವರ...
Uncategorizedಅಂತಾರಾಷ್ಟ್ರೀಯರಾಜಕೀಯವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನಸಾಮಾಜಿಕ/ಇತಿಹಾಸ

ಇಸ್ರೇಲ್ ಚುನಾವಣೆ: ಮತ ಖರೀದಿ, ಬೆದರಿಕೆ ಆರೋಪ: ಅರಬ್ ಪಕ್ಷಗಳ ವಿರುದ್ಧ ತನಿಖೆಗೆ ಲಿಕುಡ್ ಆಗ್ರಹ ;

Voiceoftulunadu
ಕೃಪೆ : ಕೋಸ್ಟಲ್ ಬುಲೆಟಿನ್ ಜೆರುಸಲೇಂ: ಇಸ್ರೇಲ್‌ನಲ್ಲಿ ಚುನಾವಣಾ ಫಲಿತಾಂಶದ ಬೆನ್ನಲ್ಲೇ ರಾಜಕೀಯ ಸಂಘರ್ಷಗಳು ತೀವ್ರಗೊಂಡಿವೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಕ್ಷವು ಅರಬ್ ನೇತೃತ್ವದ ಪಕ್ಷಗಳ ವಿರುದ್ಧ ಮತ ಖರೀದಿ, ಬೆದರಿಕೆ...
Uncategorizedಜಿಲ್ಲಾ ಸುದ್ದಿರಾಜಕೀಯಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಎಸ್‌ಐಆರ್ ರದ್ದುಗೊಳಿಸಬೇಕು: ಎಐಟಿಯುಸಿ ಪ್ರತಿನಿಧಿ ಸಮಾವೇಶದಲ್ಲಿ ಒಕ್ಕೊರಲ ಆಗ್ರಹ ;

Voiceoftulunadu
ವರದಿ /ಚಿತ್ರ : ಸಂತೋಷ್ ಕುಲಾಲ್ ನೆತ್ತರಕೆರೆ ಬಂಟ್ವಾಳ: ಎಸ್‌ಐಆರ್ (ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ) ಹೆಸರಿನಲ್ಲಿ ದುಡಿಯುವ ವರ್ಗ ಸೇರಿದಂತೆ ದೇಶದ ಕೋಟ್ಯಂತರ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ....
Uncategorizedಜಿಲ್ಲಾ ಸುದ್ದಿರಾಜಕೀಯವಾಣಿಜ್ಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಜೆಸಿಐ ಝೋನ್ ಕಾನ್ಫರೆನ್ಸ್ 2026 – “ಆರ್ಯ” – ಸಂತೋಷದ ಮೌರ್ಯ ಸಾಮ್ರಾಜ್ಯದ ಹೆಮ್ಮೆಯ ಸ್ಪೂರ್ತಿಯ ಸಂಭ್ರಮಾಚರಣೆ : ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿರುವ ಕಾರ್ಯಕ್ರಮ;

Voiceoftulunadu
ವರದಿ /ಚಿತ್ರ : ವಿನೋದ್ ಶೆಟ್ಟಿ ಉಡುಪಿ ಮಂಗಳೂರು : ನಾಯಕತ್ವ, ಏಕತೆ ಹಾಗೂ JCI ಸ್ಪೂರ್ತಿಯನ್ನು ಸಂಭ್ರಮಿಸುವ ಅದ್ಧೂರಿ *ವಲಯ ಸಮ್ಮೇಳನ – ಆರ್ಯ 2026* ಇದೇ ಅಕ್ಟೋಬರ್ 31 ಮತ್ತು ನವೆಂಬರ್...
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜಕೀಯರಾಜ್ಯ/ದೇಶಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ಇತಿಹಾಸ ಪ್ರಸಿದ್ಧ ಮುಗೇರಡ್ಕದ ಮೂವರು ದೈವಗಳ ದೈವಸ್ಥಾನದ ದೈವ ನರ್ತಕ ಸುಬ್ಬಣ್ಣ ಪಂಡಿತ್ ಅವರಿಗೆ ರಾಜ್ಯಮಟ್ಟದ ಗೌರವ! ;

Voiceoftulunadu
ವರದಿ /ಚಿತ್ರ : ಸಂತೋಷ್ ಶೆಟ್ಟಿ ಪೊಳಲಿ ಕರ್ನಾಟಕ : ಕರ್ನಾಟಕ ಸರ್ಕಾರ, ಕರ್ನಾಟಕ ಜನಪದ ಅಕಾಡೆಮಿ ವತಿಯಿಂದ ಜನಪದ ಕಲಾವಿದರಿಗೆ ನೀಡುವ 2026-27ನೇ ವಾರ್ಷಿಕ ಗೌರವ ಪ್ರಶಸ್ತಿಗೆ ಬಜತ್ತೂರು ಗ್ರಾಮದ ಕಾಂಚನ ನಿವಾಸಿ,...