72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಿದ ರೋಹನ್ ಕಾರ್ಪೊರೇಷನ್ ;
ವರದಿ /ಚಿತ್ರ: ಎಸ್ ಕೆ ಮಂಗಳೂರು ಮಂಗಳೂರು : ಬಿಜೈಯಲ್ಲಿರುವ ರೋಹನ್ ಸಿಟಿಯಲ್ಲಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರನ್ನು ಸನ್ಮಾನಿಸುವ ಮೂಲಕ ರೋಹನ್ ಕಾರ್ಪೊರೇಷನ್ಗೆ ಹೆಮ್ಮೆಯ ಕ್ಷಣವೊಂದು ಸಾಕ್ಷಿಯಾಯಿತು.ಕರಾವಳಿ ಪ್ರದೇಶಕ್ಕೆ ಕೀರ್ತಿ ತಂದ...
