ಶಿಕ್ಷಣ ಕ್ಷೇತ್ರಕ್ಕೆ ಶಿಕ್ಷಕರ ಕೊಡುಗೆ ಅನನ್ಯ: ಸಿಎ ಗೋಪಾಲಕೃಷ್ಣ ಭಟ್ ‘ಅತ್ಯುತ್ತಮ ಅಡ್ಮಿನಿಸ್ಟೇಷನ್ ಪ್ರಶಸ್ತಿ’ ಸ್ವೀಕರಿಸಿದ ಭಟ್ ;
ವರದಿ / ಚಿತ್ರ : ಈ ಮೀಡಿಯಾ ಉಡುಪಿ : “ಶಿಕ್ಷಕನಾಗಿ ನಿರಂತರವಾಗಿ ಕಲಿಯುತ್ತಾ, ಕಲಿತದ್ದನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುವ ಪ್ರಯತ್ನ ಮಾಡುತ್ತಿದ್ದೇನೆ. ನನಗೆ ದೊರೆತ ಈ ಗೌರವವು ಸಾಧನೆಗೆ ಸಿಕ್ಕ ಪ್ರಶಸ್ತಿಗಿಂತಲೂ ಹೆಚ್ಚಾಗಿ,...
