ವಿಶ್ವಾದ್ಯಂತ ಭುಗಿಲೆದ್ದ ಪ್ರತಿಭಟನೆಗಳು; ಸರ್ಕಾರಗಳ ವಿರುದ್ಧ ಜನಾಕ್ರೋಶ ;
ನವದೆಹಲಿ: ಸರ್ಕಾರ ಅಥವಾ ವ್ಯವಸ್ಥೆಗಳನ್ನು ಕದಲಿಸಲು ಜನಾಂದೋಲನ, ಪ್ರತಿಭಟನೆಗಳು ಪ್ರಮುಖ ಅಸ್ತ್ರಗಳಾಗಿವೆ. ಇತ್ತೀಚೆಗೆ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ದೇಶಗಳಲ್ಲಿ ಈ ಪ್ರತಿಭಟನೆಗಳು ನಡೆದಿರುವುದುಂಟು. ಐತಿಹಾಸಿಕವಾಗಿ ಇರಾನ್, ಫ್ರಾನ್ಸ್ ಇತ್ಯಾದಿ ಕಡೆ ಹಲವು ಕ್ರಾಂತಿ, ದಂಗೆ,...
