ತಿರುಮಲ ಭಕ್ತರಿಗೆ ಬಿಗ್ ರಿಲೀಫ್: ಕ್ಯೂಲೈನ್ಗಳಲ್ಲಿ ಇನ್ಮುಂದೆ ‘ಕನ್ವೇಯರ್ ಬೆಲ್ಟ್’ ಮೂಲಕವೇ ಸಿಗಲಿದೆ ಬಿಸಿಬಿಸಿ ಅನ್ನಪ್ರಸಾದ;
ವರದಿ /ಚಿತ್ರ :ರವಿರಾಜ್ ಕಾವೂರು ತಿರುಪತಿ: ತಿರುಮಲ ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಗಂಟೆಗಟ್ಟಲೆ ಕ್ಯೂಲೈನ್ಗಳಲ್ಲಿ ಕಾಯುವ ಭಕ್ತಾದಿಗಳಿಗೆ ತಿರುಮಲ ತಿರುಪತಿ ದೇವಸ್ಥಾನಮ್ಸ್ (TTD) ಅತ್ಯಾಧುನಿಕ ತಂತ್ರಜ್ಞಾನದ ಮಹತ್ವದ ಕೊಡುಗೆಯೊಂದನ್ನು ನೀಡಿದೆ. ವೈಕುಂಠಂ ಕ್ಯೂ ಕಾಂಪ್ಲೆಕ್ಸ್ನ...
