ನಟನಂ ಭರತನಾಟ್ಯ ಕಿರೀಟ ಮುಡಿಗೇರಿಸಿದ ಉಡುಪಿಯ ಶ್ರೀಮತಿ ಪನ್ನಗ ರಾಧಾಕೃಷ್ಣ : ಡೈಜಿವರ್ಲ್ಡ್ ಟಿ.ವಿ, ಶ್ರೀದೇವಿನೃತ್ಯಾರಾಧನಾ ಸಹಯೋಗದ ಕಾರ್ಯಕ್ರಮ ;
ವರದಿ/ ಚಿತ್ರ : ಈ ಮೀಡಿಯಾ ಉಡುಪಿ: ಡೈಜಿವರ್ಲ್ಡ್ ಟಿ.ವಿ ಮತ್ತು ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರ(ರಿ)ಪುತ್ತೂರು ಇವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ನಡೆದ ಮೊಟ್ಟ ಮೊದಲ ಭರತನಾಟ್ಯ ರಿಯಾಲಿಟಿ “ನಟನಮ್” ಕಿರೀಟವನ್ನು ಉಡುಪಿಯ ಶ್ರೀಮತಿ ಪನ್ನಗ...
