ಯಕ್ಷರಂಗದ ‘ಯಕ್ಷಪ್ರಿಯೆ’ ದಕ್ಷಿಣ ಕನ್ನಡದ ವಿಟ್ಲದ ಅರ್ಶಿಯಾ ಖಾನ್ : ಗಡಿಗಳನ್ನು ದಾಟಿದ ಕಲೆಯ ಪಯಣ ;
ದಕ್ಷಿಣ ಕನ್ನಡದ ವಿಟ್ಲದ ಅರ್ಶಿಯಾ ಖಾನ್, ಯಕ್ಷಗಾನ ಲೋಕದಲ್ಲಿ “ತನು ವಿಟ್ಲ” ಎಂಬ ಹೆಸರಿನಿಂದ ಗುರುತಿಸಿಕೊಂಡಿರುವ ಕಲಾವಿದೆ. ಯಕ್ಷಗಾನವು ಯಾವುದೇ ಒಂದು ಧರ್ಮ, ಜಾತಿ ಅಥವಾ ಲಿಂಗಕ್ಕೆ ಸೀಮಿತವಾದ ಕಲೆ ಅಲ್ಲ; ಕಲೆಯನ್ನು ಕಲಿಯುವ...
