WFFI, BGFI ನಿಯೋಗದಿಂದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಭೇಟಿ : ಮಹಿಳಾ ಫುಟ್ಬಾಲ್ ಅಭಿವೃದ್ಧಿಗಾಗಿ 2027–2030ರ ಮಿಷನ್ ಪ್ರಸ್ತಾವನೆ ;
ವರದಿ / ಚಿತ್ರ : ರೋನ್ಸ್ ಬಂಟ್ವಾಳ್ ಮುಂಬೈ : ಮಹಾರಾಷ್ಟ್ರದಲ್ಲಿ ಮಹಿಳಾ ಫುಟ್ಬಾಲ್ ಕ್ರೀಡೆಯ ಅಭಿವೃದ್ಧಿ ಹಾಗೂ ಉತ್ತೇಜನಕ್ಕಾಗಿ ಕೈಗೊಳ್ಳಬೇಕಾದ ವಿವಿಧ ಉಪಕ್ರಮಗಳ ಕುರಿತು ಚರ್ಚಿಸಲು, ಮಹಿಳಾ ಫುಟ್ಬಾಲ್ ಫೆಡರೇಷನ್ ಆಫ್ ಇಂಡಿಯಾ...
