ಅಜ್ಮಾನ್ನಲ್ಲಿ ಅದ್ಧೂರಿಯಾಗಿ ನಡೆದ ಸೌಹಾರ್ದ ಸ್ವರ ಸಂಗಮ-2026ದಿ| ಯುವರಾಜ್ ಕೆ.ದೇವಾಡಿಗ ಸ್ಮರಣಾರ್ಥ ಗಾಯನ ಸ್ಪರ್ಧೆ – ಗ್ರ್ಯಾಂಡ್ ಫಿನಾಲೆ ;
ವರದಿ / ಚಿತ್ರ : ರೋನ್ಸ್ ಬಂಟ್ವಾಳ್ ಅಜ್ಮಾನ್ (ಯುಎಇ), ನ.02: ಸೌಹಾರ್ದ ಲಹರಿ ಸಂಘಟನೆಯ ವತಿಯಿಂದ ಆಯೋಜಿಸಲಾದ ಸೌಹಾರ್ದ ಸ್ವರ ಸಂಗಮ 2026 ಹಾಗೂ ದಿವಂಗತ ಯುವರಾಜ್ ಕೆ. ದೇವಾಡಿಗ ಸ್ಮರಣಾರ್ಥ ಗಾಯನ...
