ರಾಧಾಕೃಷ್ಣ ನೃತ್ಯ ನಿಕೇತನದ ಸಂಸ್ಥಾಪಕ ರಾಧಾಕೃಷ್ಣ ತಂತ್ರಿಯವರ 91 ನೇ ಹುಟ್ಟುಹಬ್ಬ ಸಂಸ್ಕರಣೆ : ಉಡುಪಿಯ ಯಕ್ಷಗಾನ ಕಲಾರಂಗದ ಸಭಾಭವನದಲ್ಲಿ ನಡೆದ ಕಾರ್ಯಕ್ರಮ ;
ವರದಿ /ಚಿತ್ರ : ಈ ಮೀಡಿಯಾ ಉಡುಪಿ: ರಾಧಾಕೃಷ್ಣ ನೃತ್ಯ ನಿಕೇತನ ಉಡುಪಿ ಇದರ ಸಂಸ್ಥಾಪಕರಾದ ಕೀರ್ತಿಶೇಷ ರಾಧಾಕೃಷ್ಣ ತಂತ್ರಿಯವರ 91 ನೇ ಹುಟ್ಟುಹಬ್ಬ ಸಂಸ್ಕರಣೆ “ಗುರು ನಮನ ಇತ್ತೀಚೆಗೆ ಉಡುಪಿಯ ಯಕ್ಷಗಾನ ಕಲಾರಂಗ...
