November 3, 2026
Uncategorizedಜಿಲ್ಲಾ ಸುದ್ದಿವಾಣಿಜ್ಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಅಗರಿ ಎಂಟರ್‌ಪ್ರೈಸಸ್‌ ಅಗರಿ ಹಬ್ಬ : ಹಬ್ಬಗಳ ಉತ್ಸವದ 11ನೇ ಹಂತದ ಮೂರನೇ ಡ್ರಾ ಕಾರ್ಯಕ್ರಮ ;

ವರದಿ/ ಚಿತ್ರ: ದಿತೇಶ್ ಮಂಗಳೂರು

ಮೂಡುಬಿದಿರೆ : ಅಗರಿ ಎಂಟರ್ಪ್ರೈಸಸ್ 13ನೇ ಹಂತದ 3ನೇ ಡ್ರಾ ಕಾರ್ಯ ಕ್ರಮವು ಸೆ.30ರಂದು ಮೂಡಬಿದಿ ರೆಯ ಪ್ರೆಸ್ಟೀಜ್ ಟವರ್‌ನಲ್ಲಿರುವ ಶಾಖೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿ ಥಿಗಳಾಗಿ ಹೊಟೇಲ್ ಕದಂಬದ ಮಾಲಿಕರಾದ ಶಿವರಾಮ್ ಜೆ. ಶೆಟ್ಟಿ, ಎನ್.ಎಲ್.ಪಿ. ಇವೆಂಟ್ಸ್‌ನ ಸಚಿನ್ ಫೆರ್ನಾಂಡಿಸ್, ದಿತಾ ಟ್ರಸ್ಟ್‌ನ ಅಧ್ಯಕ್ಷ ರಾದ ಸುಧಾಕರ್ ಹೆಗ್ಡೆ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕುಕ್ಕಿಪಾಡಿಯ ದಿನೇಶ್ ಸುಂದರ್ ಶಾಂತಿ, ಸುಪ್ರೀತಾ ಲೇಡಿಸ್ ಟೈಲರ್ ಮೂಡಬಿದ್ರೆಯ ಹರಿಣಾಕ್ಷಿ, ಶಿಕ್ಷಣ ಇಲಾಖೆಯ ನಿವೃತ್ತ ವ್ಯವಸ್ಥಾಪಕ ದಿನೇಶ್ ಎಂ. ಭಂಡಾರ್ಕರ್, ವ್ಯಾಪಾ ರಿ ವಸಂತ್ ಮಾಧವ ಪೈ, ಜೇಮ್ಸ್ಕೊರೆಯಾ, ರಿಕ್ಷಾ ಚಾಲಕರಾದ ತಮುದ್ದೀನ್, ವಾಯ್ಸ್ ಆಫ್ ಆದಾ ಧನಾ ತಂಡದ ಆಗರಿ ವಿಜೇತರಾದ ಅಕ್ಕಿ ಅಜೆಕಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ఆగరి ಎಂಟರ್ಪ್ರೈಸಸ್ ಮಾಲೀಕರಾದ ಅಗರಿ ರಾಘವೇಂದ್ರ ರಾವ್ಅವರು ಆಗಮಿಸಿದ ಅತಿಥಿಗಳನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಕಟೀಲು ಮೇಳದ ಮಹಿಷಾಸುರ ಪಾತ್ರಧಾರಿ ಯಶೋಧರ ಮುರ್ಕತ್ ಪದ್ಮ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ 11ನೇಆವೃತ್ತಿಯ 3ನೇ ದಿನದ ಲಕ್ಕಿ ಡ್ರಾ ಕಾರ್ಯಕ್ರಮವನ್ನೂ ನಡೆಸಲಾಯಿತು. ಶಾಖೆಯ ಸಂಚಾಲಕರಾದ ಆಗರಿ ವಾದಿರಾಜರಾವ್, ಮ್ಯಾನೇಜರ್ ಸುನಿಲ್ ರಾವ್ ಮತ್ತು ಸಿಬ್ಬಂದಿ ವರ್ಗ ದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related posts

ಬಜಪೆ ಬಳಿಯ ಗುರುಪುರದಲ್ಲಿ ಸರ್ಕಾರಿ ಶಾಲೆಗೆ ಕೊಡುಗೆಯಾಗಿ ನೀಡಿದ ಅಕ್ಷರ ವಾಹಿನಿ ಬಸ್‌ನ್ನು ಲೋಕಾರ್ಪಣೆಗೊಳಿಸಿದ ಶಾಸಕ ಡಾ. ಭರತ್ ಶೆಟ್ಟಿ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮಾದರಿಯಾದ ಅಕ್ಷರ ವಾಹಿನಿ : ಡಾ. ಭರತ್ ಶೆಟ್ಟಿ ;

Voiceoftulunadu

ಕೊಲ್ಲಿ ರಾಷ್ಟ್ರ ಯು.ಎ.ಇ ಯ ಅಜ್ಮಾನಿನಲ್ಲಿ ಕಲಾ ಪ್ರಿಯರಿಗೆ ರಸದೌತಣ -ನೃತ ಶಕ್ತಿ ವೈಭವ 2026 ;

Voiceoftulunadu

ಶಿರ್ವ ಸಹಕಾರಿ ವ್ಯವಸಾಯಿಕ ಸಂಘ : “ಏಕ್ ಫೆಡ್ ಮಾ ಕೆ ನಾಮ್” ಕಾರ್ಯಕ್ರಮಕುತ್ಯಾರು ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಆಚರಣೆ ;

Voiceoftulunadu

Leave a Comment