September 4, 2026
Uncategorizedಜಿಲ್ಲಾ ಸುದ್ದಿಫ್ಯಾಷನ್/ಬ್ಯೂಟಿ ಝೋನ್ವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸ

ಉಡುಪಿ ಮಲಬಾ‌ರ್ ಗೋಲ್ನಲ್ಲಿ ‘ನಾಯ್ಕಾ’ನೂತನ ಸಂಗ್ರಹ ಅನಾವರಣ : ಅನಾವರಣ ಗೊಳಿಸಿದ ಬ್ರಿಂದಾ ನಿಹಾಲ್ ಪೂಜಾರಿ ಹಾಗೂ ತರನಾ ಶೆಟ್ಟಿ ;

ವರದಿ/ ಚಿತ್ರ: ಈ ಮೀಡಿಯಾ

ಉಡುಪಿ, ಸೆ.2: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ‘ನಾಯ್ತಾ’ನೂತನ ನ್ಯಾಚುರಲ್ ಜೆಮೋನ್ ಕಲೆಕ್ಷನ್ ಬುಧವಾರ ಅನಾವರಣಗೊಳಿಸಲಾಯಿತು.ಮುಖ್ಯ ಅತಿಥಿಗಳಾದ ಬ್ರಿಂದಾ ನಿಹಾಲ್ ಪೂಜಾರಿ ಹಾಗೂ ತರನಾ ಶೆಟ್ಟಿ ನೂತನ ಸಂಗ್ರಹವನ್ನು ಅನಾವರಣಗೊಳಿಸಿದರು.

ಬಳಿಕ ಮಾತನಾಡಿದ ಬ್ರಿಂದಾ, ಮಲಬಾರ್ ಗೋಲ್ನಲ್ಲಿ ಅತ್ಯಂತ ಆಭರಣಗಳ ಸುಂದರವಾದ ಸಂಗ್ರಹಗಳಿವೆ. ಇಲ್ಲಿನ ఎల్ల ರೀತಿಯ ಸಂಗ್ರಹಗಳಿಗೂ ಉತ್ತಮ ಬೇಡಿಕೆ ಇದೆ. ಇದೀಗ ನೂತನವಾಗಿ ಅನಾವರಣಗೊಂಡ ಸಂಗ್ರಹ ಕೂಡ ಅತ್ಯಂತ ಎಂದರು. ಆಕರ್ಷಣೀಯವಾಗಿದೆತರನಾ ಶೆಟ್ಟಿ ಮಾತನಾಡಿ, ಮಲಬಾರ್ ಗೋಲ್ನಲ್ಲಿ ಇಡೀ ಕುಟುಂಬಕ್ಕೆ ಬೇಕಾದ ಆಭರಣಗಳ ಸಂಗ್ರಹ ಇದೆ.

ನಾನು ಇಲ್ಲಿನ ಧೀಘಾವರ್ಧಿಯ ಗ್ರಾಹಕಿ. ಎಲ್ಲ ರೀತಿಯ ಆಭರಣ, ಹೊಸ ವಿನ್ಯಾಸ ತುಂಬಾಇಷ್ಟ ಆಗುತ್ತದೆ. ಸಿಬ್ಬಂದಿಗಳು ಕೂಡ ಗ್ರಾಹಕರಿಗೆ ಉತ್ತಮವಾಗಿ ಸ್ಪಂದಿಸುತ್ತಾರೆ ಮತ್ತು ಮಾರ್ಗದರ್ಶನ ಮಾಡುತ್ತಾರೆ. ಇಲ್ಲಿ ಶಾಂಪಿಂಗ್ ಮಾಡುವುದೇ ಒಂದು ರೀತಿಯ ಖುಷಿ ಎಂದು ಹೇಳಿದರು.ಸಿಬ್ಬಂದಿ ಸಮೀರ್ “ನಾಯ್ತಾ” ಬಗ್ಗೆ ಮಾಹಿತಿ ನೀಡಿ, ನಾಯ್ತಾ ಇದರಲ್ಲಿ ಎರಡು ಬಗೆಯ ಅಂದರೆ ಅನ್ಮಟ್ ಸೋನ್ ಮತ್ತು ಜಮ್ಮೋನ್ಗಳ ಸಂಗ್ರಹವನ್ನು ಬಿಡುಗಡೆ ಮಾಡಲಾಗಿದೆ.

ಇದರ ವಿಶೇಷ ಅಂದರೆ ಮೋಗಲ್ ಹಾಗೂ ವಿಕ್ಟೋರಿಯಾ ಎರಡೂ ಪರಿಕಲ್ಪನೆ ಪ್ರಸ್ತುತ ಕಾಲಘಟ್ಟಕ್ಕೆ ಅನುಗುಣವಾಗಿ ಹೊಸ ತಲೆಮಾರಿಗೆ ಇಷ್ಟ ಆಗುವ ರೀತಿಯ ವಿನ್ಯಾಸ ಮಾಡಲಾಗಿದೆ. ಆ ರೀತಿಯ ಹಲವು ಸಂಗ್ರಹಗಳನ್ನು ಹೊರತರಲಾಗಿದೆ ಎಂದರು.ಇದರಲ್ಲಿ ಕೇವಲ ನೆಕ್ಸಸ್ ಮಾತ್ರವಲ್ಲದೆ ಕಿವಿಯೋಲೆ, ಉಂಗುರ, ಬಳೆಗಳನ್ನು ಕೂಡ ಅನುವಾರಣ ಗೊಳಿಸಲಾಗಿದೆ. ಜೆಮೋನ್ನಲ್ಲಿ ಎಲಿಫಾಂಟ್ ಹಾಗೂಹೊರತರಲಾಗಿದೆ.

ಸಂಗ್ರಹದಲ್ಲೂ ಮ್ಯಾಂಗೋ, ನೈಸರ್ಗಿಕ ಡೈಮಂಡ್ ಆಕಾರಗಳನ್ನು ಪ್ರತಿಯೊಂದು ವಿಭಿನ್ನವಾದ ಶೈಲಿ ವಿನ್ಯಾಸ, ಕಟಿಂಗ್, ಮಾದರಿ ಎಲ್ಲವೂ ಇದೆ. ಕಲರ್ ಸ್ಟೋನ್ ಮತ್ತು ಜೆಟ್ಟೋನ್ಗಳಿದ್ದು, 22 ಕ್ಯಾರೆಟ್ನಲ್ಲಿ ಈ ಆಭರಣಗಳನ್ನು ಲಾಂಚ್ ಮಾಡಲಾಗಿದೆ,ವಿಶೇಷ ಕೊಡುಗೆಯಾಗಿ ಜೆಟ್ಟೋನ್ ಹಾಗೂ ಅನ್ನಟ್ ಜ್ಯುವೆಲ್ಲರಿಯ ಮೇಕಿಂಗ್ ಚಾರ್ಜ್ ಮೇಲೆ ಶೇ.2.5ರವರೆಗೆ ರಿಯಾಯಿತಿ ಆಫರ್ ಈ ನೀಡಲಾಗುವುದು.

ಸೆ.14ರವರೆಗೆ ಲಭ್ಯ ಎಂದು ಅವರು ತಿಳಿಸಿದರು.ಈ ಸಂದರ್ಭದಲ್ಲಿ ಉಡುಪಿ ಶಾಖಾ ವ್ಯವಸ್ಥಾಪಕರಾದ ಪುರಂದರ ತಿಂಗಳಾಯ, ಸಂದೀಪ್ ಸಫಲ್ಯ, ಮಾರುಕಟ್ಟೆ ವ್ಯವಸ್ಥಾಪಕ ತಂಝೀಮ್ ಶಿರ್ವ ಮೊದಲಾದವರು ಉಪಸ್ಥಿತರಿದ್ದರು.ಸಿಬ್ಬಂದಿ ವಿಶ್ಲೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related posts

ಪಣಿಯೂರು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಸದಸ್ಯರಿಂದ ಪರಿಸರ ಸ್ವಚ್ಛತಾ ಕಾರ್ಯಕ್ರಮ: ಶ್ರೀ ಬಬ್ಬುಸ್ವಾಮಿ ದೇವಸ್ಥಾನ, ಗಾಂಧಿ ಸರ್ಕಲ್ ರಸ್ತೆ, ಅಂಬೇಡ್ಕ‌ರ್ ಕಾಲನಿ ಪರಿಸರದಲ್ಲಿ ಸ್ವಚ್ಛತಾ ಕಾರ್ಯ;

Voiceoftulunadu

ಇಂಗ್ಲೆಂಡ್‌ನಿಂದ ಫ್ರಾನ್ಸ್‌ಗೆ 13 ಗಂಟೆ 5 ನಿಮಿಷಗಳಲ್ಲಿ ಈಜು :ಇಂಗ್ಲಿಷ್ ಕ್ಯಾನಲ್ ರಿಲೇ ಈಜಿದ ಮಂಗಳೂರಿನ ಮೊದಲ ವೈದ್ಯ ಡಾ. ಗುರುಪ್ರಸಾದ್ ಭಟ್ ;

Voiceoftulunadu

ಮುಕುಂದ ಕೃಪ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತು ಉದ್ಘಾಟನೆ.ಪ್ರತಿಜ್ಞಾವಿಧಿ ಬೋಧಿಸಿದ ಶಿಕ್ಷಕಿ ವಿನುತಾ ಎಸ್ ನಾಯಕ್.

Voiceoftulunadu

Leave a Comment