28.5 C
ಮಂಗಳೂರು
September 4, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜಕೀಯಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಮರಕಡ; ಜಮಾತುಲ್ ಮುಸ್ಲಿಮೀನ್ ಕಮಿಟಿ ವತಿಯಿಂದ ಸ್ವಾತಂತ್ರ್ಯ ಸಂಭ್ರಮ : ಸಯ್ಯದ್ ಅಬ್ದುರಹ್ಮಾನ್ ಸಆದಿ ಅಲ್ಲಾದಿ, ಸದಸ್ಯರಿಂದ ಧ್ವಜಾರೋಹಣ;

ವರದಿ /ಚಿತ್ರ: ಈ ಮೀಡಿಯಾ

ಮರಕಡ: ದಿನಾಚರಣೆಯ ಅಂಗವಾಗಿ ಮರಕಡ, ಕುಂಜತ್ತಬೈಲ್ ನ, ಸಿದ್ದೀಖ್ ಜುಮಾ ಮಸ್ಟಿದ್, ಜಮಾತುಲ್ ಮುಸ್ಲಿಮೀನ್ ಕಮಿಟಿ, అలో ರೀಫಾಯಿಯಾ ನೂರುಲ್ ಇಸ್ಲಾಂ ಮದರಸ ಇಲ್ಲಿನ ಮಸೀದಿ ಆವರಣದಲ್ಲಿ ಆಗಸ್ಟ್ 15ರಂದು ಬೆಳಗ್ಗೆ ಧ್ವಜಾರೋಹಣ ಕಾರ್ಯಕ್ರಮವನ್ನು ಗೌ ರ ವ ಪೂರ್ವ ಕ ವಾ ಗಿ ನೆರವೇರಿಸಲಾಯಿತು. ಖತೀಬರಾದ ಸಯ್ಯದ್ ಅಬ್ದುರ್ರಹ್ಮಾನ್ಸಮಿತಿಯ ಸಆದಿ ಅಲ್ಲಾದಿ ಹಾಗೂ ಆಡಳಿತ ಪದಾಧಿಕಾರಿಗಳು ಜೊತೆಗೂಡಿ ಧ್ವಜಾರೋಹಣ ಗೈದರು

. ಈ ಸಂದರ್ಭದಲ್ಲಿ, ಸದರ್ ಉಸ್ತಾದರಾದ ಸಲಾಂ ಹನಿಫಿ, ಮುಅಲೀಮ್ ಗಳಾದ ತಾಜುದ್ದೀನ್ ಮಿಸಬೈ, ಅಬೂಬಕ್ಕರ್ ಸಿದ್ದಿಕ್ ಇಮಾಮಿ, ಇಬ್ರಾಹಿಂ ಸಅದಿ, ಅಧ್ಯಕ್ಷರಾದ ಮೈಯದ್ದಿ ಬ್ಯಾರಿ, ಪ್ರಧಾನ ಕಾರ್ಯದರ್ಶಿ ಶಾಫಿ ಕೊದ್ರೋಳಿ, ಉಪಾಧ್ಯಕ್ಷರು ನೂ‌ರ್ ಮೊಹಮ್ಮದ್, ಕೋಶಾಧಿಕಾರಿ ಬಶೀರ್ ಬೈಕಂಪಾಡಿ,ಜೊತೆ ಕಾರ್ಯದರ್ಶಿ ಮೊಹಿದ್ದೀನ್, ಮಸೀದಿ ಉಸ್ತುವಾರಿ ನಸೀರ್ ಕಿನ್ನಿಕುಲ, ಲೆಕ್ಕಪರಿಶೋಧಕ ನವಾಜ್ ಮರಕಡ, ಸದಸ್ಯರುಗಳಾದ ಮನ್ಸೂರ್, ಇಬ್ರಾಹಿಂ ಅತೃಬೈಲ್, ರೆಹಮಾನ್ ಖಾನ್ ಕುಂಜತ್ತಬೈಲ್, ಹುಸೈನ್ ರಿಯಾಝ್, ರಹೀಮ್ ಹಸನ್, ಆಕೀಬ್ ಜ್ಯೋತಿನಗರ, ಬದ್ರು ಮುನೀರ್, ಎಂ.ಎಚ್ ಮೊಹಮ್ಮದ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಮಂಗಳೂರಿನ ಮಹೇಶ್ ಮೋಟರ್ಸ್ ಮಹೇಶ್ ಶೇಕ ವಿಧಿವಶ;

Voiceoftulunadu

ಪಣಿಯೂರು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಸದಸ್ಯರಿಂದ ಪರಿಸರ ಸ್ವಚ್ಛತಾ ಕಾರ್ಯಕ್ರಮ: ಶ್ರೀ ಬಬ್ಬುಸ್ವಾಮಿ ದೇವಸ್ಥಾನ, ಗಾಂಧಿ ಸರ್ಕಲ್ ರಸ್ತೆ, ಅಂಬೇಡ್ಕ‌ರ್ ಕಾಲನಿ ಪರಿಸರದಲ್ಲಿ ಸ್ವಚ್ಛತಾ ಕಾರ್ಯ;

Voiceoftulunadu

ಮುದರಂಗಡಿ ಜನನಿ ಮಹಾಸಂಘದ ಆಯೋಜನೆಯಲ್ಲಿ ಅಪ್ಪಂದಿರ ದಿನ ಆಚರಣೆ : ಮೂವರು ಹಿರಿಯರಿಗೆ ಪೇಟ ತೊಡಿಸಿ, ಗೌರವ ಸಲ್ಲಿಸಿ ಅಪ್ಪಂದಿರ ದಿನ ಆಚರಣೆ;

Voiceoftulunadu

Leave a Comment