ವರದಿ/ ಚಿತ್ರ :ದಿತೇಶ್ ಮಂಗಳೂರು
ಮಂಗಳೂರು: ಫರ್ನಿಚರ್ ಹಾಗೂ ಎಲೆಕ್ಟ್ರಾನಿಕ್ಸ್ ಉಪಕರಣಗಳ ಮಾರಾಟದಲ್ಲಿ ಗುಣಮಟ್ಟ ಹಾಗೂ ಸೇವೆಗಾಗಿ ಪ್ರಸಿದ್ದಿ ಪಡೆದ ಅಗರಿ ಎಂಟರ್‌ಪ್ರೈಸಸ್ ಸಂಸ್ಥೆ ಸ್ವಾತಂತ್ರ್ಯ ತ್ಸವದ ಸಲುವಾಗಿ ತಮ್ಮ ನೆಚ್ಚಿನ ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ನೀಡುತ್ತಿದೆ.ಸುರತ್ಕಲ್, ಮಂಗಳೂರು, ಮೂಡಬಿದಿರೆ, ಹೊಸಬೆಟ್ಟು, ಕುಳಾಯಿ, ಎಡಪದವು ಶಾಖೆಗಳ ಮೂಲಕ ಗ್ರಾಹಕರ ಮನ ಗೆದ್ದಿರುವ ಅಗರಿ ಸಂಸ್ಥೆ ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಏರ್.ಕಂಡೀಷನ್, ಫ್ಯಾನ್, ಕಿಚನ್ ಉಪಕರಣಗಳು ಹಾಗೂ ಫರ್ನಿಚರ್‌ಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದೆ.
ಪ್ರತೀ ಹಬ್ಬಗಳಿಗೂ ಕೊಡುಗೆಗ ಳೊಂದಿಗೆ ಬಡ್ಡಿ ರಹಿತ ಇಎಂಐ ಯೋಜನೆಗಳು, ಕಾಂಬೋ ಆಫರ್ ಗಳು, ಲಕ್ಕಿ ಕೂಪನ್, ಉಚಿತ ವಿತರಣಾ ಸೇವೆ, ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚು ಖರೀದಿಸಿದವರಿಗೆ ಉಡುಗೊರೆ ಹ್ಯಾಂಪರ್, ಎಕ್ಸ್‌ಚೇಂಜ್ ಆಫರ್ಇಲ್ಲಿ ಲಭ್ಯವಿದೆ.
ಉತ್ಪನ್ನಗಳ ಮೇಲೆ ವಿಶೇಷ-“ಅಗರಿ ಎಂಟರ್‌ಪ್ರೈಸಸ್ಎಲೆಕ್ಟ್ರಾನಿಕ್ಸ್ ಫರ್ನಿಚರ್ಡಿಸೈಂಟ್ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಗ್ರಾಹಕರು ಉತ್ತಮ ಬೆಲೆ ಹಾಗೂ ಗುಣಮಟ್ಟಕ್ಕಾಗಿ ಸ್ವಾತಂತ್ರೋತ್ಸವ ಸಮಯದಲ್ಲಿ ಉತ್ಪನ್ನಗಳನ್ನು ಖರೀದಿ ಮಾಡಲು ಅಗರಿಯನ್ನು ಆಯ್ಕೆ ಮಾಡುವುದು ವಿಶೇಷವಾಗಿದೆ.
ಹಬ್ಬದ ನಂತರವೂ ಸಂಸ್ಥೆಯ ಸೇವಾಮಟ್ಟ ಉತ್ತಮವಾಗಿ ರುತ್ತದೆ. ಸ್ವಾತಂತ್ರೋತ್ಸವದ ಆಚರ ಣೆಯ ಮೂಲಕ ಸಂಸ್ಥೆಯು ವ್ಯಾಪಾ ರದಲ್ಲಿ ಮಾತ್ರವಲ್ಲ ಸಮಾಜಸೇವೆ ಯಲ್ಲೂ ತೊಡಗಿಸಿಕೊಂಡಿದೆ. ಅಗರಿ ರಾಘವೇಂದ್ರ ರಾವ್ ರವರ ದೃಷ್ಟಿಕೋನ ಮತ್ತು ನಾಯಕತ್ವ ಗುಣದಿಂದಾಗಿ ಇದು ಸಾಧ್ಯವಾಗಿದೆ.
ಹಬ್ಬದ ಕೊಡು ಗೆಗಳು ಹಾಗೂ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ದೇಶಪ್ರೇಮದ ಪ್ರೇರಣೆ ನೀಡುತ್ತದೆ.ಇದೇ ಆಗಸ್ಟ್ 19ರಿಂದ ಅಗರಿ ಎಂಟರ್‌ಪ್ರೈಸಸ್‌ನ 9ನೇ ಶಾಖೆ ಮೈನ್ ರೋಡ್ ಕಾವೂರಿನಲ್ಲಿ ಶುಭಾರಂಭಗೊಳ್ಳಲಿದ್ದು ಗ್ರಾಹಕರೆ ಲ್ಲರೂ ಬಂದು ವಿಶೇಷ ಶುಭಾರಂಭದ ಆಫರ್‌ಗಳ ಪ್ರಯೋಜನವನ್ನು ಪಡೆಯಬೇಕಾಗಿ ಆಗರಿ ರಾಘವೇಂದ್ರ ರಾವ್ ವಿನಂತಿಸಿದ್ದಾರೆ.
