28.5 C
ಮಂಗಳೂರು
September 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಕಾಪು ತಾಲೂಕಿನಾಧ್ಯಂತ ಸಂಭ್ರಮದ ನಾಗರ ಪಂಚಮಿನಾಗನ ಶಿಲಾ ಮೂರ್ತಿಗೆ ಹಾಲು, ಸೀಯಾಳದ ಅಭಿಷೇಕ ಮಾಡಿದ ಜನತೆ ;

ವರದಿ/ ಚಿತ್ರ: ಈ ಮೀಡಿಯಾ

ಕಾಪು: ಕಾಪು ತಾಲೂಕಿನಾದ್ಯಂತ ಪ್ರಥಮ ಹಬ್ಬ ನಾಗರ ಪಂಚಮಿಯನ್ನು ವಿಜೃಂಭಣೆಯಿಂದ, ಭಕ್ತಿಪೂರ್ವಕವಾಗಿ ಆಚರಿಸಲಾಯಿತು.

ಕಾಪು ತಾಲೂಕಿನ ಎರ್ಮಾಳು ಶ್ರೀ ಜನಾರ್ಧನ ದೇಗುಲ, ಸಾಂತೂರು ಶ್ರೀಸುಬ್ರಹ್ಮಣ್ಯ ದೇವಸ್ಥಾನ, ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇಗುಲ ಸಹಿತ ನೂರಾರು ಕಡೆಗಳಲ್ಲಿ ನಾಗನ ಕಲ್ಲಿಗೆ ಹಾಲು, ಸೀಯಾಳದಿಂದ ಅಭಿಷೇಕ ಮಾಡಿ, ಹೂವು, ಹಿಂಗಾರ, ಅರಸಿನఅపిFసి ನಾಗರ ಆಚರಿಸಲಾಯಿತು.

ನಾಗನಿಗೆ ತನು, ಸಮರ್ಪಿಸಿ ಕೃತಾರ್ಥರಾದರು. ಪಂಚಮಿಯನ್ನು ತಂಬಿಲ ಸೇವೆ ಭಕ್ತಾಧಿಗಳು

Related posts

ಪೊಲ್ಯ ಅಂಗನವಾಡಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಪಡುಬಿದ್ರಿ ಕಂಚಿನಡ್ಕ ಮಿಂಚಿನ ಬಾವಿ ಕೊರ್ದಬ್ಬು ಟ್ರಸ್ಟ್‌ ವತಿಯಿಂದ ಕೊಡುಗೆ ;

Voiceoftulunadu

ಉಡುಪಿ ಗ್ರಾಮೀಣ ಬಂಟರ ಸಂಘದ ಆಯೋಜನೆಯಲ್ಲಿ ಆಟಿಡೊಂಜಿ ದಿನತಿನಿಸುಗಳೇ ಮದ್ದಾಗುವ ಕಾಲ ಬರಬೇಕು : ಡಾ. ರಾಜೇಶ್ ಕೃಷ್ಣ ಆಳ್ವ ;

Voiceoftulunadu

ಮೂಡುಬೆಳ್ಳೆ : ಕೆನರಾ ಬ್ಯಾಂಕ್ CSR ಯೋಜನೆಯಲ್ಲಿ ಸೌರ ವಿದ್ಯುತ್ ವ್ಯವಸ್ಥೆ ಉದ್ಘಾಟನೆ ಮೂಡುಬೆಳ್ಳೆಯ ಲಯನ್ಸ್ ಸೇವಾ ಭವನದಲ್ಲಿ ಅಳವಡಿಸಲಾದ ಸೌರ ವಿದ್ಯುತ್ ವ್ಯವಸ್ಥೆ;

Voiceoftulunadu

Leave a Comment