November 3, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸ

ವರದಿ ಆಧರಿಸಿ ತುಳುವಿಗೆ ಮಾನ್ಯತೆ: ಸಚಿವ ಶಿವರಾಜ್ ತಂಗಡಗಿ ;

ಕಾಪು, ಸೆ. 25 : ಉಡುಪಿ ಮತ್ತು ಮಂಗಳೂರಿನ ಜನರಿಗೆ ತುಳು ಆಡು ಭಾಷೆಯಾಗಿದ್ದು, ಭಾಷೆಗೆ ಸಂಬಂಧಿಸಿ ಸರಕಾರಕ್ಕೆ ಸಲ್ಲಿಕೆಯಾದ ವರದಿಯನ್ನು ಆಧರಿಸಿ ತುಳು ಭಾಷೆಗೆ ಮಾನ್ಯತೆಯನ್ನು ನೀಡಿದ್ದೇವೆ. ರಾಜ್ಯದ ಎರಡನೇ ಭಾಷೆಯನ್ನಾಗಿ ಘೋಷಿಸಿ ಪ್ರಾಮುಖ್ಯ ಕಲ್ಪಿಸಿದ್ದೇವೆ.

ಬೇರೆ ಜಿಲ್ಲೆಗಳಲ್ಲೂ ತುಳು ಭಾಷಿಕರು ಹೆಚ್ಚಿದ್ದು, ಅವರಿಂದ ಬೇಡಿಕೆ ಬಂದರೆ ಅಲ್ಲಿಗೂ ಈ ಮಾನ್ಯತೆಯನ್ನು ವಿಸ್ತರಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು.ಉಚ್ಚಿಲದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಮಾಜಿ ಸಚಿವ ವಿನಯ್ ಕುಮಾರ್‌ಸೊರಕೆ, ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾ‌ರ್ ಉಪಸ್ಥಿತರಿದ್ದರು.

Related posts

ಮಾಹೆಯಿಂದ 110 ಆಶಾ ಕಾರ್ಯಕರ್ತೆಯರಿಗೆ ಮಾನಸಿಕ ಆರೋಗ್ಯದ ಅರಿವು, ಆರೈಕೆ ಕುರಿತು ತರಬೇತಿ : ಮಾನಸಿಕ ಕಾಯಿಲೆ ಲಕ್ಷಣ ಗುರುತಿಸಿ ಚಿಕಿತ್ಸೆಗೆ ಶಿಫಾರಸು ತರಲು ತರಬೇತಿ ;

Voiceoftulunadu

ಅಕ್ಟೋಬರ್ 2 – 3 : ಕಾಪು ತಾಲೂಕು ಎಂಟನೇ ಸಾಹಿತ್ಯ ಸಮ್ಮೇಳನ ,ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಕಾಪು ಪುರಸಭಾ ಅಧ್ಯಕ್ಷೆ ಮೋಹಿನಿ ಶೆಟ್ಟಿ;

Voiceoftulunadu

ಅಯೋಧ್ಯೆ: ರಾಮಭಕ್ತರು ನೀಡಿದ ಬೆಳ್ಳಿ ಇಟ್ಟಿಗೆ, ಒಡವೆಗಳು ಸುರಕ್ಷಿತ; ಟ್ರಸ್ಟ್‌ನಿಂದ ಪತ್ರಿಕಾ ಪ್ರಕಟಣೆ;

Voiceoftulunadu

Leave a Comment