September 4, 2026
Uncategorizedಕಲೆ/ಸಾಹಿತ್ಯಕ್ರೀಡೆಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ವೀರಕೇಸರಿ ಟೈಗರ್ಸ್ ಅಲೆವೂರು ಇವರ ವತಿಯಿಂದ,4ನೇ ವರ್ಷದ ಲೋಬಾನ ಸೇವೆ ಮತ್ತು ಹುಲಿವೇಷ ಕುಣಿತ :

ವರದಿ /ಚಿತ್ರ :ವಿನೋದ್ ಶೆಟ್ಟಿ ಉಡುಪಿ

ಉಡುಪಿ: ಅಲೆವೂರಿನ ಗಿರಿಜಾ ಸರ್ಕಲ್ ಬಳಿಯ ಸಂಕಲ್ಪ ಸಭಾ ಭವನದಲ್ಲಿ ಸೆಪ್ಟೆಂಬರ್ 4,2026 ರಂದು
ವಿನೋದ್ ಶೆಟ್ಟಿಗಾರ್ ಅವರ ಸ್ಮರಣೆಯೊಂದಿಗೆ 4ನೇ ವರ್ಷದ ಲೋಬಾನಾ ಸೇವೆ ಹಾಗೂ ಹುಲಿವೇಷ ಕುಣಿತ ನಡೆಯಲಿದೆ. ಬೆಳಿಗ್ಗೆ 8.00 ಗಂಟೆಗೆ ನಡೆಯುವ ಈ ಕಾರ್ಯಕ್ರಮವನ್ನು ವೀರಕೇಸರಿ ಟೈಗರ್ಸ್ ಅಲೆವೂರು ‘ ಸಂಘಟನೆಯು ತಮ್ಮ ತನು ಮನ ಧನ ಸಹಕಾರದ ನಿರೀಕ್ಷೆಯಲ್ಲಿ ಆಯೋಜಿಸಿದೆ.

ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಅಲೆವೂರಿನ ವೀರಕೇಸರಿ ಟೈಗರ್ಸ್ ತಂಡವು 4ನೇ ಬಾರಿಗೆ ಲೋಬಾನ ಸೇವೆ ಮತ್ತು ಸಾಂಪ್ರದಾಯಿಕ ಹುಲಿವೇಷ ಕುಣಿತವನ್ನು ಆಯೋಜಿಸುತ್ತಿದೆ. ಇದು ಸ್ವರ್ಗೀಯ ವಿನೋದ್ ಶೆಟ್ಟಿಗಾರ್ ಅವರ ಸ್ಮರಣಾರ್ಥವಾಗಿ ನಡೆಯುತ್ತಿರುವುದರಿಂದ ಕಾರ್ಯಕ್ರಮಕ್ಕೆ ವಿಶೇಷ ಮಹತ್ವವಿದೆ.ತುಳುನಾಡಿನ ಸಂಸ್ಕೃತಿ ಮತ್ತು ಭಕ್ತಿಯ ಸಂಕೇತವಾಗಿರುವ ಈ ಕಾರ್ಯಕ್ರಮಕ್ಕೆ ಎಲ್ಲಾ ಭಕ್ತಾದಿಗಳು ಮತ್ತು ಸಾರ್ವಜನಿಕರನ್ನು ಆತ್ಮೀಯವಾಗಿ ಆಹ್ವಾನಿಸಲಾಗಿದೆ.

Related posts

ಬಂಟ್ವಾಳ: ಚಲಿಸುತ್ತಿದ್ದ ಶಾಲಾ ಬಸ್ ಮೇಲೆ ಬೃಹತ್ ಮರ ಉರುಳಿ ಬಿದ್ದು ದುರಂತಎಲ್ ಕೆಜಿ ಬಾಲಕಿ ಮೃತ್ಯು, ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ;

Voiceoftulunadu

ಉಡುಪಿ: ಸಂಹಿತಾ ಸೌಹಾರ್ದ ಸಹಕಾರಿ ನಿಯಮಿತ ಇದರ ವಾರ್ಷಿಕ ಮಹಾಸಭೆ : ಸಭೆ ಉದ್ಘಾಟಿಸಿದ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ;

Voiceoftulunadu

ಕಲ್ಯಾಣ್ ಲೋಕಸಭಾ ಕ್ಷೇತ್ರದ ಸಂಸದ ಡಾ. ಶ್ರೀಕಾಂತ್ ಶಿಂಧೆ ಕಾಪು ಶ್ರೀ ಹೊಸ ಮಾರಿಗುಡಿಗೆ ಭೇಟಿ : ವ್ಯವಸ್ಥಾಪನ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಗೌರವ;

Voiceoftulunadu

Leave a Comment