ಪ್ರಭಾ ಸುವರ್ಣ ಅವರಿಗೆ ಈಜಿಪ್ಟ್‌ನಲ್ಲಿ ಪ್ರತಿಷ್ಠಿತ ‘ಮೈಲ್‌ಸ್ಟೋನ್ ಗ್ಲೋಬಲ್ ಪೀಸ್ ಅಂಬಾಸಿಡರ್ ಪ್ರಶಸ್ತಿ’ ಗೌರವ ;
ವರದಿ /ಚಿತ್ರ : ರೋನ್ಸ್ ಬಂಟ್ವಾಳ್ ಮುಂಬೈ : ಸಾಮಾಜಿಕ ಸೇವೆ ಹಾಗೂ ವೈಯಕ್ತಿಕ ಸಾಧನೆಗಳನ್ನು ಗುರುತಿಸಿ, ಪ್ರಭಾ ಸುವರ್ಣ ಅವರಿಗೆ 2026ರ ಅಕ್ಟೋಬರ್ 10ರಂದು ಈಜಿಪ್ಟ್‌ನಲ್ಲಿ ಪ್ರತಿಷ್ಠಿತ ‘ಮೈಲ್‌ಸ್ಟೋನ್ ಗ್ಲೋಬಲ್ ಪೀಸ್ ಅಂಬಾಸಿಡರ್...
