ಸಂಪತ್ತು, ಆನಂದ ಮತ್ತು ಸೌಂದರ್ಯದ ಲಹರಿ [ತರಂಗ ] ಗಳನ್ನು ಆಕರ್ಷಿಸಿ ಜೀವನದ ಸಮಸ್ಯೆಗಳಿಂದ ಮುಕ್ತರಾಗಿ ಪರತತ್ತ್ವವನ್ನು ಹೊಂದಲು ಸಹಾಯಕವಾದ ಭೋಗ – ಮೋಕ್ಷ ಪ್ರದಾಯಕ ಶ್ರೀವಿದ್ಯೆಯ ಸಾರರೂಪವಾದ ಲಲಿತಾ ಸಹಸ್ರನಾಮದ ಪಾರಾಯಣ ವಿಧಾನ ಮತ್ತು ಮನೋಭಿಷ್ಟ ನೆರವೇರಲು ಬೇಕಾದ ಗುಪ್ತ ಪ್ರಯೋಗಗಳ ಮತ್ತು ಆಧ್ಯಾತ್ಮಿಕ ತಂತ್ರಗಳಸರಳ,ಪ್ರಾಯೋಗಿಕ ಮತ್ತು ತರಬೇತಿ.ಧ್ಯಾನ, ಜ್ಞಾನ ಮತ್ತು ತಂತ್ರ ವಿಧಾನ ಗಳ ಸರಳ ಸಮ್ಮಿಲನ.ಮನುಷ್ಯ ಜೀವನದ ಮತ್ತು ತಂತ್ರದ ಗೂಢ ರಹಸ್ಯಗಳ ಅನಾವರಣ.ಧ್ಯಾನ, ಹೀಲಿಂಗ್ ಮತ್ತು ಸಾಧನಾ ತಂತ್ರಗಳ ಅನಾವರಣ.ದಶ ಮಹಾವಿದ್ಯೆಗಳ ಸಾರರೂಪವಾದ ಶ್ರೀವಿದ್ಯೆಯ ಗುಪ್ತ ರಹಸ್ಯಗಳು. ಜನ್ಮಾoತರದ ಸುಕೃತದಿಂದಷ್ಟೇ ಲಭ್ಯವಾಗಬಹುದಾದ ಮಹಾವಿದ್ಯೆಯ ಆನ್ಲೈನ್ ಕಾರ್ಯಗಾರ. ಜೂನ್ 01 ರಿಂದ 09 ಜೂನ್ 2026 ರವರೆಗೆ 9 ದಿನಗಳ ಆನ್ಲೈನ್ ತರಗತಿಯು ನಡೆಯಲಿದೆ.ನೋಂದಣಿಗಾಗಿ
ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ https://oaxgi.on-app.in/app/oc/833868/oaxgi?* ಐ ಫೋನ್ ಬಳಕೆದಾರರಾಗಿದಲ್ಲಿ: Org code: OAXGI* ವಿಡಿಯೋ ಗಳು ಮೈಂಡ್ ಮೆಕ್ಯಾನಿಸಂ ಆ್ಯಪ್ ನಲ್ಲಿ ಜೂನ್ 01 ರಿಂದ ಲಭ್ಯವಿರುತ್ತದೆ.ಬೇರೆ ಬೇರೆ ಟೈಮ್ ಜೋನ್ ನವರು ಇರುವ ಕಾರಣ ವಿಡಿಯೋ ಗಳು ರೆಕಾರ್ಡೆಡ್ ರೂಪದಲ್ಲಿರುತ್ತವೆ ಆದ್ದರಿಂದ ಯಾವುದೇ ಸಮಯ ನಿಬಂಧನೆ ಇರುವುದಿಲ್ಲ.ಯಾವಾಗ ಬೇಕಾದರೂ ನೋಡಬಹುದು.ರಿಜಿಸ್ಟರ್ ಮಾಡಲು ಆ್ಯಪ್ ಲಿಂಕ್ ಕ್ಲಿಕ್ ಮಾಡಿ.🧧ರಿಜಿಸ್ಟರ್ ಮಾಡಿಕೊಂಡವರು ತಮ್ಮ registerd ಮೊಬೈಲ್ ನಂಬರ್ ನಿಂದಲೇ ವಿಡಿಯೋ ವನ್ನು ಎಷ್ಟು ಸಲ ಬೇಕಾದರೂ 3 ತಿಂಗಳವರೆಗೆ ನೋಡಬಹುದು.🧧ವಿಡಿಯೋ ವನ್ನು ನೋಡಬಹುದೇ ಹೊರತು ಅದನ್ನು ಡೌನ್ಲೋಡ್ ಮಾಡುವುದಾಗಲಿ, ಶೇರ್ ಮಾಡುವುದಾಗಲಿ, ಬೇರೆ ಮೊಬೈಲ್ ನಿಂದ ನೋಡುವುದಾಗಲಿ ಈ ರೀತಿ ಏನೇ ಮಾಡಿದರೂ ಆ್ಯಪ್ ನಿಮ್ಮನ್ನು ಬ್ಲಾಕ್ ಮಾಡುತ್ತದೆ.🧧ಭಾರತೀಯ ಮೊಬೈಲ್ ಸಂಖ್ಯೆ ಮಾತ್ರ ಬಳಸಿ.
ನೋಂದಣಿಗಾಗಿ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿhttps://oaxgi.on-app.in/app/oc/833868/oaxgi?For More Details visit Our Social Media LinksYouTube Channelhttps://youtube.com/@shrinathshettyFacebook https://www.facebook.com/mind.mechanism.9?mibextid=ZbWKwLInstagram https://www.instagram.com/shrinath_shetty__?igsh=cno0MDd6ZGNkdGw4WhatsApp https://chat.whatsapp.com/GvxOlYhUd03B0dgdqWCFs4Website link:mindmechanism.co.inWt Rregards Team Mind Mechanism.
