September 5, 2026
Uncategorizedಕಲೆ/ಸಾಹಿತ್ಯಕ್ರೀಡೆಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಸಾಯಿ ಫ್ರೆಂಡ್ಸ್ ವತಿಯಿಂದ ‘ಆಟಿಡೊಂಜಿ ದಿನ’;

ವರದಿ /ಚಿತ್ರ: ದಿತೇಶ್ ಪೂಜಾರಿ ಮಂಗಳೂರು

ಮಂಗಳೂರು: ಪದವಿನಂಗಡಿ ಬೊಲ್ಪುಗುಡ್ಡೆ ಶ್ರೀ ಸಾಯಿ ಫ್ರೆಂಡ್ಸ್ ಕ್ಲಬ್ ಮತ್ತು ಮಹಿಳಾ ಮಂಡಳಿ ಎರಡನೇ ವರ್ಷದ “ಆಟಿಡೊಂಜಿ ದಿನ’ ಕಾರ್ಯ ಕ್ರಮ ಊರಿನ ಪ್ರಮುಖರಾದ ಮೋಹಿನಿ ಶೆಟ್ಟಿಗಾರ್‌ರವರ ಮನೆಯಲ್ಲಿ ನಡೆಯಿತು.

ಬೊಲ್ಪುಗುಡ್ಡೆ ಶ್ರೀ ಚಂಡಿ ಚಾಮುಂಡೇಶ್ವರಿ ಭಜನಾ ಮಂದಿರದ ಆಡಳಿತ ಮೊಕ್ತಸರ ಬಿ.ಚಂದ್ರಶೇಖರ್ ಉದ್ಘಾಟಿಸಿದರು.ಪಲ್ಗುಣಿ ಕನ್‌ಸ್ಟಕ್ಷನ್ ಮಾಲಕ ಶೇಖರ್ ಪೂಜಾರಿ, ಕಟೀಲೇಶ್ವರಿ ಶಾಮಿಯಾನದ ಮಾಲಕ ನಿಶಿತ್ ಪೂಜಾರಿ, ನಿವೃತ್ತ ಅಂಗನವಾಡಿ ಶಿಕ್ಷಕಿ ಆಶಾ ಮೊದಲಾದವರು ಉಪ ಸ್ಥಿತರಿದ್ದರು.

ಈ ಸಂದರ್ಭ ಗೃಹಜ್ಯೋತಿ ಯೋಜನೆಯನ್ನು ಫಲಾನುಭವಿಗಳಿಗೆ ತಲುಪಿಸಲು ಶ್ರಮಿಸಿದ ಸ್ಮಿತಾ ಶರತ್ ಅವರನ್ನು ಸನ್ಮಾನಿಸಲಾಯಿತು. ದೇವಿಕಾ ಸ್ವಾಗತಿಸಿದರು. ಭವಾನಿ ವಂದಿಸಿದರು.

Related posts

ಆಕಾಶ್ ಎಜುಕೇಷನಲ್ ಸರ್ವೀಸಸ್ ನಿಂದ ಅತಿದೊಡ್ಡ ಪ್ರತಿಭಾನ್ವೇಷಣೆ :ಪರೀಕ್ಷೆ ಕಳೆದ 16 ವರ್ಷಗಳಲ್ಲಿ 1 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಪರೀಕ್ಷೆ ;

Voiceoftulunadu

ಆಗಸ್ಟ್ 13 ಕ್ಕೆ ಮಂಗಳೂರಿನಲ್ಲಿ ಆರಂಭವಾಗಲಿದೆ ಅಂತಾರಾಷ್ಟ್ರೀಯ ಮಟ್ಟದ ‘ಡೋಲ್ವೆ 2′(Dolce Estetica)ಹೊಸ ಸೌಂದರ್ಯ ಚಿಕಿತ್ಸಾ ಕೇಂದ್ರ ಟ್ರ್ಯಾಂಡ್ ಎಂಟ್ರಿ!

Voiceoftulunadu

ಕಟಪಾಡಿ ಮೀನು ಮಾರುಕಟ್ಟೆಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಭೇಟಿ; ಕುಂದು ಕೊರತೆಯ ಬಗ್ಗೆ ಮೀನುಗಾರ ಮಹಿಳೆಯರೊಂದಿಗೆ ಚರ್ಚೆ:

Voiceoftulunadu

Leave a Comment