September 5, 2026
Uncategorizedಉದ್ಯೋಗ/ಶಿಕ್ಷಣಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಪಣಿಯೂರು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಸದಸ್ಯರಿಂದ ಪರಿಸರ ಸ್ವಚ್ಛತಾ ಕಾರ್ಯಕ್ರಮ: ಶ್ರೀ ಬಬ್ಬುಸ್ವಾಮಿ ದೇವಸ್ಥಾನ, ಗಾಂಧಿ ಸರ್ಕಲ್ ರಸ್ತೆ, ಅಂಬೇಡ್ಕ‌ರ್ ಕಾಲನಿ ಪರಿಸರದಲ್ಲಿ ಸ್ವಚ್ಛತಾ ಕಾರ್ಯ;

ವರದಿ/ ಚಿತ್ರ :ಈ ಮೀಡಿಯಾ

ಪಣಿಯೂರು : ಭಗವಾನ್ ಶ್ರೀ ಬಬ್ಬುಸ್ವಾಮಿ ದೇವಸ್ಥಾನಪಣಿಯೂರು, ಬಬ್ಬುಸ್ವಾಮಿ ಕ್ರಿಕೆಟರ್ಸ್ ಪಣಿಯೂರು, ಮತ್ತು ಪುರುಷ ಮತ್ತು ಮಹಿಳಾ ಸದಸ್ಯರಿಂದ ಭಾನುವಾರ ಬೆಳಿಗ್ಗೆ ದೈವಸ್ಥಾನದ ಪರಿಸರದಲ್ಲಿ ಮುಂಭಾಗದಲ್ಲಿ ಸ್ವಚ್ಛತಾ ಕಾರ್ಯಕ್ರಮ ನೆರವೇರಿತು.

ಶ್ರೀ ಬಬ್ಬುಸ್ವಾಮಿ ದೇವಸ್ಥಾನ ಪಣಿಯೂರು, ಗಾಂಧಿ ಸರ್ಕಲ್ರಸ್ತೆ, ಅಂಬೇಡ್ಕರ್ ಕಾಲನಿ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭ ಗುರಿಕಾರ ಶಂಕರ ಬೆಳಪು, ಪ್ರಧಾನ ಅರ್ಚಕರಾದ ಬಾಲಕೃಷ್ಣ ಪಣಿಯೂರು, ವಾಸು ಕೆ ಪಣಿಯೂರು, ನಾರಾಯಣ ಎನ್, ಮಹಿಳಾ ಮಂಡಳಿಯ ಸದಸ್ಯರು, ಯುವಕ, ಯುವತಿಯರು, ಹಿರಿಯರು ಉಪಸ್ಥಿತರಿದ್ದರು.

Related posts

ಬಂಟ್ವಾಳದಲ್ಲಿ ಭೀಕರ ಕೃತ್ಯ: ಬಸ್‌ ನಿಲ್ದಾಣದಲ್ಲೇ ಯುವತಿ ತಲವಾರಿಗೆ ಬಲಿ;

Voiceoftulunadu

ಮೂಡುಬಿದಿರೆ: ಬಂಟರ ಮಹಿಳಾ ಘಟಕದಿಂದ ಆಟಿದ ಗೊಬ್ಬು ಪಂಥ, ತುಳು ಗೀತೆಗಳ ಗಾಯನ ಸ್ಪರ್ಧೆ;

Voiceoftulunadu

ಕನ್ನಡ ಸೇವಾ ಸಂಘ ಪಾವಾಯಿ ವತಿಯಿಂದ ಪಸ್ಪೋಲಿ ಮುನ್ಸಿಪಲ್ ಕನ್ನಡ ಶಾಲೆಯ ರಜತ ಮಹೋತ್ಸವ ಸಂಭ್ರಮಾಚರಣೆ;

Voiceoftulunadu

Leave a Comment