ಮೊಗವೀರ ಕನ್ನಡ ಮಾಸಿಕದ ಆಯೋಜನೆಯಲ್ಲಿ ಉಡುಪಿ ಉಚ್ಚಿಲ ದಸರಾದಲ್ಲಿ ‘ದಸರಾ ಕವಿಗೋಷ್ಠಿ’ ಸತೀಶ್ ಅಮೀನ್ ಪಡುಕರೆ ಅವರ ಭಕ್ತಿ ಭಾವ ಬದುಕು ಕೃತಿ ಬಿಡುಗಡೆ ;
ವರದಿ/ ಚಿತ್ರ: ಈ ಮೀಡಿಯಾ ಉಚ್ಚಿಲ:ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಮತ್ತು ದ.ಕ.ಮೊಗವೀರ ಮಹಾಜನ ಸಂಘ ಉಚ್ಚಿಲ ಇವರ ಸಂಯುಕ್ತ ಆಶ್ರಯದಲ್ಲಿ ಮೊಗವೀರ ಕನ್ನಡ ಮಾಸಿಕದ 87 ಸಂಭ್ರಮದ...
