November 5, 2026

Author : Voiceoftulunadu

933 Posts - 0 Comments
Uncategorizedಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಕಾಂಚನ್ ಅಟೋಮೊಬೈಲ್ ಸಂಸ್ಥೆಯಿಂದ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಬೊಲೆರೋ ಜೀಪ್ ಕೊಡುಗೆ : ಉಡುಪಿ ಎಸ್ಪಿ ಹರಿರಾಮ್ ಶಂಕರ್ ರವರಿಗೆ ಜೀಪಿನ ಕೀಲಿ ಹಸ್ತಾಂತರಿಸಿದ ಪ್ರಸಾದ್ ರಾಜ್;

Voiceoftulunadu
ವರದಿ /ಚಿತ್ರ : ಈ ಮೀಡಿಯಾ ಉಡುಪಿ: ಕಾಂಚನ್ ಅಟೋಮೊಬೈಲ್ ಸಂಸ್ಥೆಯ ಮಾಲಕರಾದ ಪ್ರಸಾದ್ ರಾಜ್ ಕಾಂಚನ್ ಇವರು ತಮ್ಮ ಸಂಸ್ಥೆಯ ಸಿಎಸ್ ಆರ್ ಯೋಜನೆಯಡಿಯಲ್ಲಿ ಮಹೇಂದ್ರ ಕಂಪನಿಯ ಬೊಲೆರೋ ಜೀಪನ್ನು ಉಡುಪಿ ಜಿಲ್ಲಾ...
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಅ. 16 ರಂದು ಟೀಂ ಮಾರುತಿ ತಂಡದಿಂದ ಪಿಲಿ ಪೆಜ್ಜೆ : 5.0 ಊದು ಪೂಜೆ, ಹುಲಿವೇಷ ಆಧಾರ ಕಳೆದುಕೊಂಡವರ ಬದುಕಿಗೆ ಆಸರೆಯಾಗುವ ಒಂದು ಸಣ್ಣ ಹೆಜ್ಜೆ ;

Voiceoftulunadu
ವರದಿ/ ಚಿತ್ರ: ಈ ಮೀಡಿಯಾ ಕಾಪು: ಅಕ್ಟೋಬರ್ 16 ರಂದು ಮೂಳೂರಿನ ६३९० ಮಾರುತಿ ತಂಡದಿಂದ ಪಿಲಿ ಪೆಜ್ಜೆ 5.0 ಊದು ಪೂಜೆ ಮತ್ತು ಹುಲಿವೇಷ ನಡೆಯಲಿದೆ ಎಂದು ತಂಡದ ಧೀರೇಶ್ ಡಿ ಪಿಯವರು...
Uncategorizedಉದ್ಯೋಗ/ಶಿಕ್ಷಣಜಿಲ್ಲಾ ಸುದ್ದಿವಾಣಿಜ್ಯವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನಸಾಮಾಜಿಕ/ಇತಿಹಾಸ

ಕುಂತಳ ನಗರ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ :5ನೇ ಬೃಹತ್ ಉದ್ಯೋಗ ಮೇಳಎಂ.ಆರ್.ಜಿ. ಗ್ರೂಪ್, ನಿಟ್ಟೆಯ ಎನ್‌ಎಂಎಎಂ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಸಹಯೋಗ ;

Voiceoftulunadu
ವರದಿ /ಚಿತ್ರ : ಈ ಮೀಡಿಯಾ ಉಡುಪಿ : ಉದ್ಯೋಗದ ಮೂಲಕ ಬದುಕನ್ನು ಭದ್ರಗೊಳಿಸುವ ಯುವಜನರ ಕನಸು ನನಸಾಗುವಲ್ಲಿ 5ನೇ ಬೃಹತ್ ಉದ್ಯೋಗ ಮೇಳ ಆಯೋಜಿಸಿದ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್...
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಉಡುಪಿ ಜಿ. ಶಂಕ‌ರ್ ಮಹಿಳಾ ಕಾಲೇಜು: ತುಳು ಚಿತ್ರ ‘ಟಾಸ್’ ಚಿತ್ರದ ಪ್ರಚಾರಕ್ಕೆ ನಟ ಅರ್ಜುನ್ ಕಾಪಿಕಾಡ್ ಭೇಟಿ: ವಿದ್ಯಾರ್ಥಿ ಸಂಘ ಉದ್ಘಾಟನೆ, ಪ್ರತಿಭಾ ದಿನಾಚರಣೆ ಕಾಲೇಜಿನ ವಾರ್ಷಿಕ ಸಂಚಿಕೆ ‘ಕಲಶ’ಬಿಡುಗಡೆ ;

Voiceoftulunadu
ವರದಿ/ ಚಿತ್ರ: ಈ ಮೀಡಿಯಾ ಉಡುಪಿ: ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನೆ, ಪ್ರತಿಭಾ ದಿನಾಚರಣೆ ಹಾಗೂ ಕಾಲೇಜಿನ ವಾರ್ಷಿಕ...
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ಸಮಾಜ ಸೇವಕ ಹರೀಶ್ ಪೂಜಾರಿ ಕೊಕ್ಕರ್ಣೆ ಅವರ ಕೊಕ್ಕರ್ಣೆಯ ಕಿರಣ ಗೌರವ ಗ್ರಂಥ ಲೋಕಾರ್ಪಣೆ ;

Voiceoftulunadu
ವರದಿ/ ಚಿತ್ರ :ರೋನ್ಸ್ ಬಂಟ್ವಾಳ್ ಮುಂಬಯಿ : ಸರಳತೆ, ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮಿ, ಎಂದಿಗೂ ತಮ್ಮನ್ನು ಅತಿಯಾಗಿ ಪ್ರದರ್ಶಿಸಿಕೊಳ್ಳದೆ, ಎಲ್ಲರೊಂದಿಗೂ ಪ್ರೀತಿ ಮತ್ತು ಆತ್ಮೀಯತೆಯಿಂದ ನಡೆದುಕೊಳ್ಳುವ ಅವರು, ಯಾರಿಗೂ ಕೆಟ್ಟದ್ದನ್ನು ಬಯಸದೆ, ಎಲ್ಲರನ್ನೂ...
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜಕೀಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

‘ಉಡುಪಿ ಉಚ್ಚಿಲ ದಸರಾ-2026’ : ಅಕ್ಟೋಬರ್ 11ರಿಂದ 21ರವರೆಗೆ ಅದ್ದೂರಿಯಾಗಿ ನಡೆಯಲಿದೆ : ಡಾ ಜಿ. ಶಂಕರ್ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಾ ಜಿ. ಶಂಕರ್ ;

Voiceoftulunadu
ವರದಿ/ ಚಿತ್ರ ::ಈ ಮೀಡಿಯಾ ಉಚ್ಚಿಲ : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ 5 ನೇ ಬಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ,...
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಉಡುಪಿ ಉಚ್ಚಿಲ ದಸರಾ – 2026: ಅ. 12ರಂದು ಸಿಎಂ ಡಿ. ಕೆ. ಶಿವಕುಮಾರ್ ಭೇಟಿ: ಡಾ. ಜಿ. ಶಂಕರ್ ,ಮಹಿಳಾ ದಸರಾ ಉದ್ಘಾಟಿಸಲಿರುವ ಸಿಎಂ ಡಿಕೆಶಿ ;

Voiceoftulunadu
ವರದಿ /ಚಿತ್ರ : ಈ ಮೀಡಿಯಾ ಉಚ್ಚಿಲ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅ. 12 ರಂದು ಅಪರಾಹ್ನ 4 ಗಂಟೆಗೆ ಶ್ರೀಕ್ಷೇತ್ರ ಉಚ್ಚಿಲಕ್ಕೆ ಆಗಮಿಸಿ, ಉಡುಪಿ ಉಚ್ಚಿಲ ದಸರಾ ವೈಭವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು...
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿವಿಶೇಷ ಅಂಕಣಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ತುಳು ಲಿಪಿಗೆ ಡಿಜಿಟಲ್ ಸ್ಪರ್ಶ: ಹರ್ಷಿತ್ ದೇವಾಡಿಗ, ಚೈತ್ರಾ ಪೂಜಾರಿ ತಂಡದಿಂದ ಕೀಬೋರ್ಡ್ ಬಿಡುಗಡೆ ;

Voiceoftulunadu
ಕೃಪೆ: ನಮ್ಮ ಬಿರುವೆರ್ ಉಡುಪಿ ಮಂಗಳೂರು: ತುಳು ಲಿಪಿಯಲ್ಲಿ ಟೈಪ್ ಮಾಡಲು, ಪಠ್ಯವನ್ನು ಸ್ಟಿಕ್ಕರ್‌ಗಳಾಗಿ ಪರಿವರ್ತಿಸಿ ಡಿಜಿಟಲ್ ಸಂವಹನದಲ್ಲಿ ಹಂಚಿಕೊಳ್ಳಲು ಅನುಕೂಲವಾಗುವ ‘ಕುರಲ್ ತುಳು ಟಚ್’ ಕೀಬೋರ್ಡ್ ಬೆಂಗಳೂರಿನಲ್ಲಿ ಭಾನುವಾರ ”ಜೈ ತುಳುನಾಡು ತಂಡ”ದಿಂದ...
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕವಿಶೇಷ ಅಂಕಣಸಾಮಾಜಿಕ/ಇತಿಹಾಸ

ನೃತ್ಯದ ನಾದದಲ್ಲಿ ಮಿಂಚುತ್ತಿರುವ ಕರುನಾಡಿನ ಕುವರಿ: ಉಡುಪಿಯ ಹೆಮ್ಮೆಯ ಪ್ರತಿಭೆ – ಸಾಹಿತ್ಯಾ ಶೆಟ್ಟಿ ;

Voiceoftulunadu
ಲೇಖನ: ಸತೀಶ್ ಶೆಟ್ಟಿ ಚೇರ್ಕಾಡಿ ದೊಡ್ಡಮನೆ ಕಲೆ ಎನ್ನುವುದು ಮನುಷ್ಯನ ಆತ್ಮದ ಭಾಷೆ,ಅದರಲ್ಲೂ ಭರತನಾಟ್ಯವೆಂದರೆ ನಮ್ಮ ಸಂಸ್ಕೃತಿಯ ಸ್ಪಂದನ, ದೇವರೊಂದಿಗಿನ ಮೌನ ಸಂವಾದ.”ಉಡುಪಿಯ ಮಣ್ಣಿನ ಸೊಗಡನ್ನು ಮೈದುಂಬಿಕೊಂಡು, ಮಂಡ್ಯದ ಕಲಾ ಗರ್ಭದಲ್ಲಿ ಅಚ್ಚಳಿಯದ ಛಾಪು...
Uncategorizedಅಂತಾರಾಷ್ಟ್ರೀಯಕಲೆ/ಸಾಹಿತ್ಯಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ದುಬೈ ನಗರಿಯಲ್ಲಿ ಕರಾವಳಿಯ ಯಕ್ಷಗಾನದ ಅಬ್ಬರದ ಕಹಳೆ ಮೊಳಗಿಸಿದ ಯಕ್ಷಮಿತ್ರರು ದುಬೈ-ಯಕ್ಷ ಸಂಭ್ರಮ 2026ರಲ್ಲಿ ಅತ್ಯಮೋಘವಾಗಿ ಸಂಪನ್ನಗೊಂಡ ಯಕ್ಷಾರಾಧನೆ – “ಶ್ರೀ ಕೃಷ್ಣ ಲೀಲೆ”;

Voiceoftulunadu
ವರದಿ/ ಚಿತ್ರ: ಸಂತೋಷ್ ಶೆಟ್ಟಿ ಪೊಳಲಿ ದುಬೈ : ಗಲ್ಫ್ ರಾಷ್ಟ್ರಗಳಲ್ಲಿನ ಪ್ರಮುಖ ನಗರವಾದ ದುಬೈಯಲ್ಲಿ ಕರಾವಳಿ ನಾಡಿನ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನದ ಕಂಪನ್ನು ಪಸರಿಸುತ್ತಿರುವ ಯಕ್ಷಗಾನದ ಮಾತೃ ಸಂಸ್ಥೆ ಯಕ್ಷಮಿತ್ರರು ದುಬಾಯಿಯ 23ನೇ...