ಮಂಗಳೂರು: e-KYC ಪೂರ್ಣಗೊಳಿಸದಿದ್ದರೆ ಎಲ್‌ಪಿಜಿ (LPG) ಸಂಪರ್ಕ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಸಾಧ್ಯತೆ;
ಮಂಗಳೂರು, ಆಗಸ್ಟ್ 5: ಇ-ಕೆವೈಸಿ (e-KYC) ಪರಿಶೀಲನೆಯನ್ನು ಪೂರ್ಣಗೊಳಿಸದ ಎಲ್‌ಪಿಜಿ ಗ್ರಾಹಕರ ಅನಿಲ ಸಂಪರ್ಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬಹುದು ಎಂದು ತೈಲ ಮಾರುಕಟ್ಟೆ ಕಂಪನಿಗಳು ಎಚ್ಚರಿಕೆ ನೀಡಿವೆ.ಗ್ಯಾಸ್ ವಿತರಕರು ಈಗಾಗಲೇ ಗ್ರಾಹಕರಿಗೆ e-KYC ಕಡ್ಡಾಯವಾಗಿರುವ ಬಗ್ಗೆ...
