ಕಾಪು: ಮೂರು ಮಾರಿಗುಡಿಗಳಲ್ಲಿ ಆಟಿ ಮಾರಿಪೂಜೆ ಸಂಪನ್ನ :ಹಳೆಮಾರಿಯಮ್ಮ ಹೊಸ ಮಾರಿಯಮ್ಮಹಾಗೂ ಕಲ್ಯ ಮಾರಿಯಮ್ಮಗುಡಿ;
ವರದಿ ಚಿತ್ರ ಈ ಮೀಡಿಯಾ ಕಾಪು: ಇತಿಹಾಸ ಪ್ರಸಿದ್ಧ ಕಾಪುವಿನ ಮೂರು ಮಾರಿಗುಡಿಗಳಾದ ಹಳೆಮಾರಿಯಮ್ಮ ಗುಡಿ, ಹೊಸ ಮಾರಿಯಮ್ಮ ಗುಡಿ, ಹಾಗೂ ಕಲ್ಯ ಮಾರಿಯಮ್ಮ ಗುಡಿಗಳಲ್ಲಿ ಏಕಕಾಲದಲ್ಲಿ ತುಳುವರ ಆಟಿ ತಿಂಗಳ ತಿಂಗಳ ಮಾರಿ...
