ಸೊನಾಟಾ ಸಿಂಫನೀಸ್-ಎನ್‌ಕೆಇಎಸ್ ಸಂಯುಕ್ತ ಆಶ್ರಯದಲ್ಲಿ ಗೋಕುಲ್ ಸಭಾಗೃಹದಲ್ಲಿ ಗಾನಗಂಧರ್ವ ಎಸ್.ಪಿ ಬಾಲಸುಬ್ರಹ್ಮಣ್ಯಂ ೮೦ನೇ ಜನ್ಮದಿನ ಸಂಭ್ರಮ:
ವರದಿ /ಚಿತ್ರ : ರೋನ್ಸ್ ಬಂಟ್ವಾಳ ಮುಂಬಯಿ, ಜೂ.12: ಸೊನಾಟಾ ಸಿಂಫನೀಸ್ ಹಾಗೂ ಎನ್‌ಕೆಇಎಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಳೆದ ಗುರುವಾರ (ಜೂ.04) ಸಯನ್‌ನ ಗೋಕುಲ್ ಸಭಾಗೃಹದಲ್ಲಿ ಸಂಗೀತದ ಗಾನಗಂಧರ್ವ ದಿ| ಎಸ್.ಪಿ ಬಾಲಸುಬ್ರಹ್ಮಣ್ಯಂ...
