ಮುತ್ತು ಹವಳಗಳಿಂದ ಮೂಡಿಬಂದ ಮುದ್ದು ಗಣೇಶ : ಗಣೇಶನ ಕಲಾಕೃತಿಯನ್ನು ಅನಾವರಣಗೊಳಿಸಿದ ಕಲಾಪೋಷಕ ದಾಮೋದರ;
ವರದಿ /ಚಿತ್ರ: ಈ ಮೀಡಿಯಾ ಮಣಿಪಾಲ: ಗ್ರಾಸ್ ಲ್ಯಾಂಡ್ಸ್ ಇವರ ಸಹಯೋಗದಲ್ಲಿ ಮಣಿಪಾಲದ ಹೃದಯ ಭಾಗದಲ್ಲಿರುವ ಮಧುವನದಲ್ಲಿ ಕಲಾವಿದ ಶ್ರೀನಾಥ್ ಮಣಿಪಾಲ್ ಅವರು ರಚಿಸಿದ ಗಣೇಶನ ಕಲಾಕೃತಿಯನ್ನು ಕಲಾಪೋಷಕ ದಾಮೋದರ ಅವರು ಅನಾವರಣಗೊಳಿಸಿದರು. ಗಣೇಶ...
