ಶಿರ್ವ ಆರೋಗ್ಯ ಮಾತ ದೇವಾಲಯದಲ್ಲಿ ಸಂಭ್ರಮದ ಮೋಂತಿಫೆಸ್ಟ್ ಆಚರಣೆ : ಹೊಸ ಬೆಳೆಯ ಆಶೀರ್ವಾದ, ಹೂಗಳ ಅರ್ಪಣೆ ಹಾಗೂ ಕುಟುಂಬದ ಒಗ್ಗಟ್ಟಿನ ಹಬ್ಬ ;
ವರದಿ /ಚಿತ್ರ : ಈ ಮೀಡಿಯಾ ಶಿರ್ವ, ಸೆ. 8: ಕರಾವಳಿ ಕರ್ನಾಟಕದ ಕಥೋಲಿಕ್ ಸಮುದಾಯದ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಬ್ಬವಾದ ಮೋಂತಿ ಫೆಸ್ತ್ ಅನ್ನು ಆರೋಗ್ಯ ಮಾತಾ ದೇವಾಲಯದಲ್ಲಿ ಇಂದು ಶ್ರದ್ಧಾಭಕ್ತಿ...
