ಪ್ರವಾದಿ ಮಹಮ್ಮದ್ ಪೈಗಂಬರರ ಜೀವನವೇ ನಮಗೆ ಮಾದರಿ: ಮಸೂದ್ ಅಲ್ ಬುಖಾರಿ ಪ್ರವಾದಿಯವರ ಅಪಪ್ರಚಾರಕ್ಕೆ ಮಣಿದು ಧರ್ಮ ಸಂದೇಶ ನಿಲ್ಲದು ;
ವರದಿ/ ಚಿತ್ರ: ಈ ಮೀಡಿಯಾ ಕಿನ್ನಿಗೋಳಿ: ಪ್ರವಾದಿ ಮುಹಮ್ಮದ್(.) ಅವರ ಉತ್ತಮ ಗುಣ ನಡತೆಯನ್ನು ಕಂಡು ಜನರು ಆ ಕಾಲಘಟ್ಟದಲ್ಲಿ ಆಕರ್ಷಿತರಾಗಿದ್ದರು. ಇಸ್ಲಾಮಿನೆಡೆಗೆ ಇಂದು ಜಾಲತಾಣದಲ್ಲಿ ಧರ್ಮ ಸಂದೇಶಗಳನ್ನು ನೆಚ್ಚಿಕೊಳ್ಳುವವರಿಗೆ ಈ ವಿಚಾರ ತಿಳಿದಿರಬೇಕಿದೆ...
