ವಾಟ್ಸಾಪ್‌ನಿಂದ ಬಿಗ್ ಅಪ್‌ಡೇಟ್: ಇನ್ಮುಂದೆ ಚಾಟ್ ಮಾಡಲು ನಿಮ್ಮ ಫೋನ್ ನಂಬರ್ ನೀಡಬೇಕಾಗಿಲ್ಲ!
ವರದಿ /ಬರಹ: ಎಂ. ಕೃಷ್ಣಪ್ರಸಾದ್ ಭಟ್ ಮದ್ದಡ್ಕ ಇಂದಿನ ಡಿಜಿಟಲ್ ಜಗತ್ತಿನಲ್ಲಿ ನಾವೆಲ್ಲರೂ ದಿನನಿತ್ಯ ಬಳಸುವ ಪ್ರಮುಖ ಆ್ಯಪ್ ಎಂದರೆ ಅದು ವಾಟ್ಸಾಪ್. ಆದರೆ ಇದರಲ್ಲಿ ಇಷ್ಟು ದಿನ ಒಂದು ದೊಡ್ಡ ಕೊರತೆಯಿತ್ತು. ಯಾರೊಂದಿಗಾದರೂ...
