26 ಲಕ್ಷದ ಕಾರ್ಪೊರೇಟ್ ಕೆಲಸ ಬೇಡವೆಂದು ನೆಮ್ಮದಿ ಆರಿಸಿಕೊಂಡ ಬೆಂಗಳೂರು ಯುವತಿ: ಮಾನಸಿಕ ಆರೋಗ್ಯಕ್ಕಾಗಿ ಯೋಗದ ಹಾದಿ ಹಿಡಿದ ಮುಕುಲಿತಾ!
✨🏢ಬೆಂಗಳೂರಿನ ಸಿಟಿ ಬ್ಯಾಂಕ್ನ (Citi Bank) ಮಾಜಿ ಉದ್ಯೋಗಿ, 32 ವರ್ಷದ ಮುಕುಲಿತಾ ಗಂಗೂಲಿ ಅವರು ಕಾರ್ಪೊರೇಟ್ ಸಂಸ್ಕೃತಿಯ ವಾಸ್ತವದ ಕುರಿತು ಇಡೀ ಅಂತರ್ಜಾಲದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದ್ದಾರೆ! ಇವರು 2022 ರಲ್ಲಿ ವಾರ್ಷಿಕ...
