November 4, 2026

Category : ಸಾಮಾಜಿಕ/ಇತಿಹಾಸ

Uncategorizedಆರೋಗ್ಯಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಅಪಘಾತ, ಅನಾರೋಗ್ಯದಿಂದಿರುವವರ ಆಪದ್ಭಾಂಧವ ಕೆ. ಆರ್ ಪಾಟ್ಕರ್ ಬಂಟಕಲ್ಲು : ಗರಿಷ್ಟ ಮೂರು ತಿಂಗಳ ಅವಧಿಗೆ ಉಪಯೋಗಿಸಲು ನೀಡುತ್ತಿದ್ದು, ಯಾವುದೇ ಶುಲ್ಕವನ್ನು ಪಡೆಯುತ್ತಿಲ್ಲ ;

Voiceoftulunadu
ವರದಿ/ ಚಿತ್ರ: ಈ ಮೀಡಿಯಾ ಶಿರ್ವ: ಅಪಘಾತ, ಅನಾರೋಗ್ಯ ಅಥವಾ ಇತರ ಕಾರಣಗಳಿಂದ ನಡೆದಾಡಲು ಕಷ್ಟವಾಗುವವರಿಗೆ ಮೆಡಿಕಲ್ ಇಕ್ವಿಪ್ ಮೆಂಟ್ಸ್ ಗಳನ್ನು ಸ್ವಲ್ಪ ಕಾಲದ ಉಪಯೋಗಕ್ಕೆ ಉಚಿತವಾಗಿ ಒಂದು ಸಣ್ಣ ಸಹಾಯ ఎంబ ಪರಿಕಲ್ಪನೆಯಲ್ಲಿ...
Uncategorizedಜಿಲ್ಲಾ ಸುದ್ದಿರಾಜಕೀಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರು ಆರ್ಥಿಕ ಸಬಲೀಕರಣ –ಸೊರಕೆ : ಪಲಿಮಾರು ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ಗ್ಯಾರಂಟಿ ಸಂಭ್ರಮೋತ್ಸವ ;

Voiceoftulunadu
ವರದಿ/ ಚಿತ್ರ: ಈ ಮೀಡಿಯಾ ಪಲಿಮಾರು: ಕಳೆದ ಚುನಾವಣಾ ಸಂದರ್ಭದಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಕಳೆದ ಮೂರುವರೆ ವರ್ಷಗಳಿಂದ ಪಕ್ಷಬೇಧ ಮರೆತು ಯಾರು ಅರ್ಹರಿದ್ದಾರೆ ಅವರ...
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ರೋಟರಿ ಸಾಂಸ್ಕೃತಿಕ ಸ್ಪರ್ಧೆ ‘ರಂಗ್ ತರಂಗ್ 2026’ರೋಟರಿ ಉಡುಪಿ, ರೋಟರಿ ಮಣಿಪಾಲ್ ಟೌನ್’ಗೆ ಜಂಟಿ ಜೋನಲ್ ಚಾಂಪಿಯನ್ಸ್ ಪ್ರಶಸ್ತಿ ;

Voiceoftulunadu
ವರದಿ/ ಚಿತ್ರ : ಈ ಮೀಡಿಯಾ ಮಣಿಪಾಲ:ಡಾ.ಟಿ.ಎಂ.ಎ ಪೈ ಸಭಾಭವನ ಮಾಹೆ ಮಣಿಪಾಲದಲ್ಲಿ ಭಾನುವಾರ ಜರಗಿದ ರೋಟರಿ ಜಿಲ್ಲೆ 3182ರ ವಲಯ 4ರ ಸಾಂಸ್ಕೃತಿಕ ಸ್ಪರ್ಧೆ “ರಂಗ್ ತರಂಗ್”2026-27 ರಲ್ಲಿ ರೋಟರಿ ಉಡುಪಿ ಮತ್ತು...
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಕೊಡವೂರು ಶ್ರೀ ಶಂಕರನಾರಾಯಣ ದೇಗುಲದ ಆಡಳಿತ ಮಂಡಳಿಯಿಂದ ಡಾ. ಡಿ ವೀರೇಂದ್ರ ಹೆಗ್ಗಡೆ ಭೇಟಿ : ಸಮುದಾಯ ಭವನ ನಿರ್ಮಾಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಸಹಾಯ ಯಾಚನೆ ;

Voiceoftulunadu
ವರದಿ / ಚಿತ್ರ: ಈ ಮೀಡಿಯಾ ಕೊಡವೂರು: ಕೊಡವೂರು ಶ್ರೀಶಂಕರನಾರಾಯಣ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ವತಿಯಿಂದ ಧನಾತ್ಮಕ ಬೆಂಬಲ ನೀಡುವಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರನ್ನು ಖಾವಂದರನ್ನು ಭೇಟಿ...
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸಾಮಾಜಿಕ/ಇತಿಹಾಸ

ತುಳು ಭಾಷೆಯನ್ನು ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸಲು ಭಾರತ ಸರ್ಕಾರ ಕ್ರಮ ಕೈಗೊಳ್ಳಬೇಕು: ರಾವಲ್ ಶ್ರೀ ಗಣೇಶ್ ಭಟ್ : ಕಠ್ಮಂಡುವಿನಲ್ಲಿ ಭಾರತ–ನೇಪಾಳ ತುಳುವ ಮಹಾಸಭೆ – 2026 ಯಶಸ್ವಿ ;

Voiceoftulunadu
ವರದಿ/ ಚಿತ್ರ : ವಿನೋದ್ ಶೆಟ್ಟಿ ಉಡುಪಿ ಕಠ್ಮಂಡು, ಅಕ್ಟೋಬರ್ 28: ಪ್ರಾಚೀನ ಸನಾತನ ಸಂಸ್ಕಾರ ಮತ್ತು ಪರಂಪರೆಯ ಮೂಲಗಳನ್ನು ಹೊಂದಿರುವ ತುಳು ಭಾಷೆಯನ್ನು ಭಾರತ ಸರ್ಕಾರವು ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸಿ ಗೌರವಿಸಬೇಕು....
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ರಾಜ್ಯ ಪ್ರಶಸ್ತಿ ಪುರಸ್ಕೃತ ಮುಖ್ಯೋಪಾಧ್ಯಾಯ ಕೆ. ಶಾಂತರಾಜ ಶೆಟ್ಟಿ ಅವರಿಗೆ ಉಡುಪಿಯಲ್ಲಿ “ಹುಟ್ಟೂರ ಅಭಿನಂದನಾ” ಕಾರ್ಯಕ್ರಮ ;

Voiceoftulunadu
ವರದಿ: ರವಿರಾಜ್ ಕಾವೂರು ಉಡುಪಿ : ಬ್ರಹ್ಮಾವರ ತಾಲೂಕಿನ ಬೀಡೇಬೆಟ್ಟು ಶ್ರೀ ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಶಿಕ್ಷಕರಾದ ಶ್ರೀ ಕೆ. ಶಾಂತರಾಜ ಶೆಟ್ಟಿ...
Uncategorizedಕಲೆ/ಸಾಹಿತ್ಯಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸಾಮಾಜಿಕ/ಇತಿಹಾಸ

ಅಯೋಧ್ಯೆ ರಾಮಮಂದಿರದಲ್ಲಿ ನವೆಂಬರ್ 1ರಿಂದ ಹೊಸ ಆರತಿ ಸಮಯ ಜಾರಿ ;

Voiceoftulunadu
ಕೃಪೆ : ಪಿಂಗಾರ ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಪವಿತ್ರ ಶ್ರೀರಾಮ ಜನ್ಮಭೂಮಿ ರಾಮಮಂದಿರದ ದರ್ಶನ ಮತ್ತು ಆರತಿ ವೇಳಾಪಟ್ಟಿಯನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪರಿಷ್ಕರಿಸಿದೆ. ಬಾಲಕ ರಾಮನ ವಿಶ್ರಾಂತಿ ಸಮಯ...
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಮಂಗಳೂರಿನ ಸಂತ ಅಲೋಶಿಯಸ್ ಸಂಸ್ಥೆಗಳ ನೂತನ ರೆಕ್ಟರ್ ಆಗಿ ಫಾ. ರೊನಾಲ್ಡ್ ಪೈಸ್, ಎಸ್.ಜೆ. ನೇಮಕ ;

Voiceoftulunadu
ಕೃಪೆ : ಪಿಂಗಾರ ಮಂಗಳೂರು : ಮಂಗಳೂರಿನ ಸಂತ ಅಲೋಶಿಯಸ್ ಸಂಸ್ಥೆಗಳ ನೂತನ ರೆಕ್ಟರ್ ಆಗಿ ಫಾ. ರೊನಾಲ್ಡ್ ಪೈಸ್, ಎಸ್.ಜೆ. ಅವರನ್ನು ನೇಮಕ ಮಾಡಲಾಗಿದೆ. ಪ್ರಸ್ತುತ ರೆಕ್ಟರ್ ಆಗಿರುವ ಫಾ. ಬ್ರಿಯಾನ್ ಪೆರೇರಾ,...
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಕ್ರೀಡೆಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಬೆಸ್ಟ್ ಫಿಸಿಕ್ ಸ್ಪರ್ಧೆಯಲ್ಲಿ ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗೆ ತೃತೀಯ ಸ್ಥಾನ ;

Voiceoftulunadu
ಕೃಪೆ: ಪಿಂಗಾರ ಪುತ್ತೂರು, ಅಕ್ಟೋಬರ್ 28: ಪುತ್ತೂರಿನ ಸೇಂಟ್ ಫಿಲೋಮಿನಾ ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿ ಪ್ರಜ್ವಲ್ ಎಂ. ಅವರು ಅಕ್ಟೋಬರ್ 22, 2026ರಂದು ಉಡುಪಿಯ ಪೂರ್ಣಪ್ರಜ್ಞಾ ( ಆಟೋನೊಮಸ್) ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ...
Uncategorizedಅಂತಾರಾಷ್ಟ್ರೀಯರಾಜಕೀಯವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನಸಾಮಾಜಿಕ/ಇತಿಹಾಸ

ಇಸ್ರೇಲ್ ಚುನಾವಣೆ: ಮತ ಖರೀದಿ, ಬೆದರಿಕೆ ಆರೋಪ: ಅರಬ್ ಪಕ್ಷಗಳ ವಿರುದ್ಧ ತನಿಖೆಗೆ ಲಿಕುಡ್ ಆಗ್ರಹ ;

Voiceoftulunadu
ಕೃಪೆ : ಕೋಸ್ಟಲ್ ಬುಲೆಟಿನ್ ಜೆರುಸಲೇಂ: ಇಸ್ರೇಲ್‌ನಲ್ಲಿ ಚುನಾವಣಾ ಫಲಿತಾಂಶದ ಬೆನ್ನಲ್ಲೇ ರಾಜಕೀಯ ಸಂಘರ್ಷಗಳು ತೀವ್ರಗೊಂಡಿವೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಕ್ಷವು ಅರಬ್ ನೇತೃತ್ವದ ಪಕ್ಷಗಳ ವಿರುದ್ಧ ಮತ ಖರೀದಿ, ಬೆದರಿಕೆ...