ಮಂಗಳೂರಿನಲ್ಲಿ ಎಂಆರ್ಪಿಎಲ್ ಎಸ್ಸಿ/ಎಸ್ಟಿ ನೌಕರರ ಕಲ್ಯಾಣ ಸಂಘದ ವತಿಯಿಂದ ವಿಶೇಷ ಪೂರೈಕೆಯ ಮಾಹಿತಿ ಶಿಬಿರ ಯಶಸ್ವಿ ;
ವರದಿ /ಚಿತ್ರ: ಸುರೇಶ್ ಬಾಬು ಮಾಣಿ ಮಂಗಳೂರು: ಇಲ್ಲಿನ ಎಂಆರ್ಪಿಎಲ್ (MRPL) ಎಸ್ಸಿ/ಎಸ್ಟಿ ನೌಕರರ ಕಲ್ಯಾಣ ಸಂಘದ ಆಶ್ರಯದಲ್ಲಿ ಎಸ್ಸಿ/ಎಸ್ಟಿ ಸಮುದಾಯದ ಉದ್ಯಮಿ ಯುವಕ ಹಾಗೂ ಯುವತಿಯರಿಗಾಗಿ ಒಂದು ದಿನದ ವಿಶೇಷ “MRPL ನ...
