ಅಕ್ಟೋಬರ್ 2 – 3 : ಕಾಪು ತಾಲೂಕು ಎಂಟನೇ ಸಾಹಿತ್ಯ ಸಮ್ಮೇಳನ ,ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಕಾಪು ಪುರಸಭಾ ಅಧ್ಯಕ್ಷೆ ಮೋಹಿನಿ ಶೆಟ್ಟಿ;
ವರದಿ/ ಚಿತ್ರ :ಈ ಮೀಡಿಯಾ ಕಾಪು: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ೮ನೇ ಸಾಹಿತ್ಯ ಸಮ್ಮೇಳನ ಅಕ್ಟೋಬರ್ 2 ಶುಕ್ರವಾರ ಮತ್ತು ಅ. 3 ಶನಿವಾರ ಕಾಪು ಸರಕಾರಿ...
