ಪಡುಬಿದ್ರಿಯಲ್ಲಿ ಸೌರಭ ಆಸ್ಪತ್ರೆ ಉದ್ಘಾಟನೆ, ಕೆಎಂಸಿ ಆಸ್ಪತ್ರೆಯ 24×7 ತುರ್ತು ಸೇವೆ ವಿಸ್ತರಣೆಸೆ.19: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು. ಟಿ. ಖಾದರ್ ಅವರಿಂದ ಉದ್ಘಾಟನೆ ;
ವರದಿ /ಚಿತ್ರ :ಈ ಮೀಡಿಯಾ ಕಾಪು: ಗ್ರಾಮೀಣ ಪ್ರದೇಶಗಳ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಇನ್ನಷ್ಟು ಸುಲಭವಾಗಿ ಒದಗಿಸುವ ನಿಟ್ಟಿನಲ್ಲಿ ಇದರೊಂದಿಗೆ ಪಡುಬಿದ್ರಿಯಲ್ಲಿ ಸೌರಭ ಆಸ್ಪತ್ರೆಯು ಉದ್ಘಾಟನೆಗೊಳ್ಳಲಿದೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ...
