ಹಳೆಯಂಗಡಿ ಬಸ್ ಪ್ರಯಾಣಿಕರ ಸಮಸ್ಯೆಗೆ ಮಿಡಿದ “ಮೀಡಿಯಾ ಮನಸುಗಳು”ಪಾಳುಬಿದ್ದ ಬಸ್ ತಂಗುದಾಣಕ್ಕೆ ಪತ್ರಕರ್ತರಿಂದ ಹೊಸ ಕಳೆ ;
ಹಳೆಯಂಗಡಿ: ಸ್ಥಳೀಯ ಅಡಳಿತ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಧೋಗತಿಗೆ ತಲುಪಿದ್ದ ಇಲ್ಲಿನ ಹೆದ್ದಾರಿ ಸರ್ವಿಸ್ ರಸ್ತೆಯ ಪ್ರಮುಖ ಬಸ್ತಂ ಗುದಾಣವನ್ನು ಮಂಗಳೂರಿನ ಮನಸುಗಳು’ ‘ಮೀಡಿಯಾ ಸಂಘಟನೆಯ ಸದಸ್ಯರು ಸ್ವಚ್ಛಗೊಳಿಸುವ ಮೂಲಕ ಪ್ರಯಾಣಿಕರಿಗೆ ಆಸರೆಯಾಗಿದ್ದಾರೆ.ಕಳೆದ ಸುಮಾರು ಒಂದು...
