ಅಜೆಕಾರು ಕಲಾಭಿಮಾನಿ ಬಳಗ ರಜತ ಮಹೋತ್ಸವ, ಮುಂಬಯಿ ಯಕ್ಷಗಾನ ಸಮ್ಮೇಳನ ಉದ್ಘಾಟನಾ ಸಮಾರಂಭ : ಯಕ್ಷಗಾನವನ್ನು ರಾಜ್ಯದ ಸಮಗ್ರ ಕಲೆಯನ್ನಾಗಿಸಲು ಪ್ರಯತ್ನಿಸೋಣ : ಡಾ. ಎಂ. ಮೋಹನ್ ಆಳ್ವ;
ವರದಿ /ಚಿತ್ರ :: ರೋನ್ಸ್ ಬಂಟ್ವಾಳ್ ಮುಂಬಯಿ : ಯಕ್ಷಗಾನವು ಗ್ರಾಮಕ್ಕೆ ಮಾತ್ರ ಸೀಮಿತವಾದ ಕಲೆಯಾಗಿ ಉಳಿದಿಲ್ಲ. ಇದು ಜಾಗತಿಕ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಒಂದು ಅಪೂರ್ವ ಕಲೆಯಾಗಿದೆ. ಎಲ್ಲರನ್ನು ತನ್ನಡೆಗೆ ಹೊಂದಿದ, ಹಿರಿಯರಿಂದ ಒಂದು...
