November 5, 2026

Category : ಆರೋಗ್ಯ

Uncategorizedಆರೋಗ್ಯಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಆಳ್ವಾಸ್ ನಲ್ಲಿ ಆರೋಗ್ಯಕರ ನಡವಳಿಕೆ ಹಾಗೂ ಎಚ್‍ಐವಿ ಏಡ್ಸ್ ಕುರಿತು ಜಾಗೃತಿ ಉಪನ್ಯಾಸ ;

Voiceoftulunadu
ಕೃಪೆ: ಪಿಂಗಾರ ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜಿನ ಮಕ್ಕಳ ಹಕ್ಕುಗಳ ಸಂಘದ ವತಿಯಿಂದ ಆರೋಗ್ಯಕರ ನಡವಳಿಕೆ ಹಾಗೂ ಎಚ್‍ಐವಿ ಏಡ್ಸ್ ಕುರಿತು ಜಾಗೃತಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು...
Uncategorizedಆರೋಗ್ಯಕ್ರೈಮ್/ಅವಘಡಜಿಲ್ಲಾ ಸುದ್ದಿರಾಜಕೀಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಡ್ರಗ್ಸ್ ದಂಧೆ ಮತ್ತು ಭೂಗತಪಾತಕಿಗಳ ಬೆದರಿಕೆಗೆ ಕಡಿವಾಣ ಹಾಕಿ : ದೇವಿಪ್ರಸಾದ್ ಶೆಟ್ಟಿ ಬೆಳಪು ಭೂಗತ ಪಾತಕಿಗಳನ್ನು ಸರಕಾರ ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಬೇಕೆಂದು ಒತ್ತಾಯಿಸಿದ ದೇವಿಪ್ರಸಾದ್;

Voiceoftulunadu
ವರದಿ / ಚಿತ್ರ : ಈ ಮೀಡಿಯಾ ಬೆಳಪು : ಉಡುಪಿ ಜಿಲ್ಲೆಯಲ್ಲಿಯುವಜನತೆ ವ್ಯಾಪಕ ಡ್ರಗ್ಸ್ ಹಾವಳಿಗೆ ಬಲಿಯಾಗುತ್ತಿದ್ದಾರೆ. ಹದಿಹರೆಯದ ಯುವಕ ಯುವತಿಯರು ಡ್ರಗ್ಸ್ ಸೇವಿಸಿ ಅಡ್ಡ ಹಾದಿ ಹಿಡಿಯುತ್ತಿದ್ದಾರೆ. ಈ ಬಗ್ಗೆ ಪೊಲೀಸ್...
Uncategorizedಆರೋಗ್ಯಉದ್ಯೋಗ/ಶಿಕ್ಷಣಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ಚೀತಾ ಯಜ್ಞೇಶ್ ಶೆಟ್ಟಿ ಅವರು ವಿಶ್2ಕೇರ್ ಹೆಲ್ತ್‌ಕೇರ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ : ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ತಜ್ಞ ವೈದ್ಯರ ತಂಡದ ಸಹಕಾರ ;

Voiceoftulunadu
ಮುಂಬೈ, ಭಾರತ: ಖ್ಯಾತ ಸಮರಕಲೆ ತಜ್ಞ, ಬಾಲಿವುಡ್ ಚಲನಚಿತ್ರಗಳ ಸಾಹಸ ತರಬೇತುದಾರ ಹಾಗೂ ಸ್ವಯಂ ರಕ್ಷಣಾ ಶಿಕ್ಷಣ ತಜ್ಞರಾದ ಚೀತಾ ಯಜ್ಞೇಶ್ ಶೆಟ್ಟಿ ಅವರು ಡಾ. ಶುಭಂ ಪಾಠಕ್ ಅವರ ಸಂಸ್ಥಾಪಕತ್ವದಲ್ಲಿ ಹಾಗೂ ಸಹ-ಸಂಸ್ಥಾಪಕರಾದ...
Uncategorizedಆರೋಗ್ಯಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜಕೀಯಸಾಮಾಜಿಕ/ಇತಿಹಾಸ

ಪ್ರತಿವರ್ಷ ಸೆ.18ರಂದು ‘ತುಳು ದಿನ’ ಆಚರಣೆ:ಸಚಿವ ಯು.ಟಿ. ಖಾದರ್ ಘೋಷಣೆ :

Voiceoftulunadu
ಮಂಗಳೂರು: ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟಸಭೆಯಲ್ಲಿ ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಆಡಳಿತ ಭಾಷೆಯನ್ನಾಗಿ ಅಂಗೀಕರಿಸಿ ದಿನವಾದ ಸೆ.18ರಂದು ಪ್ರತಿವರ್ಷ ‘ತುಳು ದಿನ’ (ತುಳು ದಿವಸ)ವನ್ನಾಗಿ ಎಂದು ಆಚರಿಸಲಾಗುವುದು ಎಂದು ಆರೋಗ್ಯ ಮತ್ತು...
Uncategorizedಆರೋಗ್ಯಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಶಿಕ್ಷಣ ಸಿಗುವುದು ಮುಖ್ಯ. ಸರ್ಟಿಫಿಕೇಟು ಅಲ್ಲ : ಗುರುರಾಜ ಕರ್ಜಗಿ- ಕಟೀಲಿನಲ್ಲಿ ನುಡಿಹಬ್ಬ: ಭ್ರಮರ ಇಂಚರದ ಎರಡನೆ ದಿನದ ಗೋಷ್ಟಿ ;

Voiceoftulunadu
ವರದಿ / ಚಿತ್ರ : ಈ ಮೀಡಿಯಾ ಕಟೀಲು : ದುಡ್ಡಾಗುತ್ತದೆ ಎಂದು ಡಾಕ್ಟರಾಗುವುದು ಮುಖ್ಯ ಅಲ್ಲ. ಹಣಕ್ಕಾಗಿ ಶಿಕ್ಷಣ ಮಾಡುವುದಲ್ಲ. ಶಿಕ್ಷಣ ಸಿಗುವುದು ಮುಖ್ಯ. ಸರ್ಟಿಫಿಕೇಟು ಅಲ್ಲ ಎಂದು ಖ್ಯಾತ ಚಿಂತಕ ಡಾ....
Uncategorizedಆರೋಗ್ಯಉದ್ಯೋಗ/ಶಿಕ್ಷಣಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸ

ಮಾಹೆಯಿಂದ 110 ಆಶಾ ಕಾರ್ಯಕರ್ತೆಯರಿಗೆ ಮಾನಸಿಕ ಆರೋಗ್ಯದ ಅರಿವು, ಆರೈಕೆ ಕುರಿತು ತರಬೇತಿ : ಮಾನಸಿಕ ಕಾಯಿಲೆ ಲಕ್ಷಣ ಗುರುತಿಸಿ ಚಿಕಿತ್ಸೆಗೆ ಶಿಫಾರಸು ತರಲು ತರಬೇತಿ ;

Voiceoftulunadu
ವರದಿ /ಚಿತ್ರ : ಈ ಮೀಡಿಯಾ ಮಣಿಪಾಲ, ಅಕ್ಟೋಬರ್ 30: ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿಸಲಾದ ಉತ್ಕೃಷ್ಟ ಸಂಸ್ಥೆಯ ಅಂಗ ಸಂಸ್ಥೆಯಾದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಮನೋವೈದ್ಯಕೀಯ...
Uncategorizedಆರೋಗ್ಯಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಅಪಘಾತ, ಅನಾರೋಗ್ಯದಿಂದಿರುವವರ ಆಪದ್ಭಾಂಧವ ಕೆ. ಆರ್ ಪಾಟ್ಕರ್ ಬಂಟಕಲ್ಲು : ಗರಿಷ್ಟ ಮೂರು ತಿಂಗಳ ಅವಧಿಗೆ ಉಪಯೋಗಿಸಲು ನೀಡುತ್ತಿದ್ದು, ಯಾವುದೇ ಶುಲ್ಕವನ್ನು ಪಡೆಯುತ್ತಿಲ್ಲ ;

Voiceoftulunadu
ವರದಿ/ ಚಿತ್ರ: ಈ ಮೀಡಿಯಾ ಶಿರ್ವ: ಅಪಘಾತ, ಅನಾರೋಗ್ಯ ಅಥವಾ ಇತರ ಕಾರಣಗಳಿಂದ ನಡೆದಾಡಲು ಕಷ್ಟವಾಗುವವರಿಗೆ ಮೆಡಿಕಲ್ ಇಕ್ವಿಪ್ ಮೆಂಟ್ಸ್ ಗಳನ್ನು ಸ್ವಲ್ಪ ಕಾಲದ ಉಪಯೋಗಕ್ಕೆ ಉಚಿತವಾಗಿ ಒಂದು ಸಣ್ಣ ಸಹಾಯ ఎంబ ಪರಿಕಲ್ಪನೆಯಲ್ಲಿ...
Uncategorizedಆರೋಗ್ಯಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ನಾಳೆ ಉಡುಪಿಯಲ್ಲಿ ಬೃಹತ್ ರಕ್ತದಾನ ಶಿಬಿರ : ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ರಕ್ತದಾನವೇ ಜೀವದಾನ ಕಾರ್ಯಕ್ರಮ ;

Voiceoftulunadu
ವರದಿ /ಚಿತ್ರ: ವಿನೋದ್ ಶೆಟ್ಟಿ ಉಡುಪಿ ಉಡುಪಿ : ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ, ಉಡುಪಿ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ ನಾಳೆ *(ಅ.29, ಬುಧವಾರ)* ಅಜ್ಜರಕಾಡು ಟೌನ್ ಹಾಲ್ ನಲ್ಲಿ ಬೃಹತ್...
Uncategorizedಆರೋಗ್ಯಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಸುಮನಸಾ ಕೊಡವೂರು : ರಜತ ಸಂಭ್ರಮದ ಸರಣಿ ಕಾರ್ಯಕ್ರಮ, ಆರೋಗ್ಯವಂತ ಪ್ರಜೆಯಿಂದ ಸಮೃದ್ದ ಸಮಾಜ ನಿರ್ಮಾಣ : ಹರಿಪ್ರಸಾದ್ ರೈ ;

Voiceoftulunadu
ವರದಿ /ಚಿತ್ರ :;ಈ ಮೀಡಿಯಾ ಉಡುಪಿ: ಆರೋಗ್ಯವಂತ ಪ್ರಜೆಯು ರಾಜ್ಯ ಮತ್ತು ದೇಶವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ. ಆರೋಗ್ಯವಂತ ವ್ಯಕ್ತಿಗಳಿಂದ ದೇಶ ಸುಭಿಕ್ಷವಾಗಿರುತ್ತದೆ ಎಂದು ಸುಮನಸಾ ಕೊಡವೂರು ರಜತ ಸಂಭ್ರಮ ಸಮಿತಿ ಅಧ್ಯಕ್ಷ...
Uncategorizedಆರೋಗ್ಯಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಬಡಕಬೈಲ್: ನ.1ರಂದು ಉಚಿತ ಆಂಬುಲೆನ್ಸ್ ಸೇವೆ ಲೋಕಾರ್ಪಣೆ, ಸಾಧಕರಿಗೆ ಸನ್ಮಾನ. ನವೋದಯ ಆಟೋರಿಕ್ಷಾ ಚಾಲಕರ ಮಾಲಕರ ಸಂಘದಿಂದ ಸಮಾಜಮುಖಿ ಕಾರ್ಯ;

Voiceoftulunadu
ವರದಿ /ಚಿತ್ರ : ಸಂತೋಷ್ ಕುಲಾಲ್ ನೆತ್ತರಕೆರೆ ಬಂಟ್ವಾಳ:ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲ್ ನವೋದಯ ಆಟೋರಿಕ್ಷಾ ಚಾಲಕರ ಮಾಲಕರ ಸಂಘ (ರಿ.) ವತಿಯಿಂದ ನೂತನ ಆಂಬುಲೆನ್ಸ್ ಸೇವೆಯ ಲೋಕಾರ್ಪಣೆ ಹಾಗೂ ಸನ್ಮಾನ ಕಾರ್ಯಕ್ರಮ ನ....