ಪೊಳಲಿಯಲ್ಲಿ ಯಕ್ಷ ವೈಭವ; ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿಗೆ ಯಕ್ಷೋತ್ಸವ ಪ್ರಶಸ್ತಿ 18 ಗಂಟೆಗಳ ಯಕ್ಷಗಾನ ವೈಭವದೊಂದಿಗೆ ಪೊಳಲಿ ಯಕ್ಷೋತ್ಸವ ಸಂಪನ್ನ 90 ವರ್ಷಗಳ ಯಜಮಾನಿಕೆಗೆ ಸಂದ ಗೌರವ: ಡಾ. ಜೋಷಿ;
ವರದಿ/ ಚಿತ್ರ: ಸಂತೋಷ್ ಕುಲಾಲ್ ನೆತ್ತರಕೆರೆ ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಬಳಿ ಹಿರಿಯ ಭಾಗವತ ದಿನೇಶ ಅಮ್ಮಣ್ಣಾಯರ ಅಭಿಮಾನಿಗಳು ಕಳೆದ 30 ವರ್ಷಗಳ ಹಿಂದೆ ಆರಂಭಿಸಿದ ‘ಪೊಳಲಿ ಯಕ್ಷೊತ್ಸವ’ ಕಾರ್ಯಕ್ರಮ ಅರ್ಥಪೂರ್ಣವಾಗಿದೆ....
