November 4, 2026

Category : ಜಿಲ್ಲಾ ಸುದ್ದಿ

Uncategorizedಕಲೆ/ಸಾಹಿತ್ಯಕ್ರೀಡೆಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಕಂಬಳ ಕ್ಷೇತ್ರದ ಸಾಧಕ ವಿನ್ಸೆಂಟ್ ಪಿಂಟೋ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವ ;

Voiceoftulunadu
ವರದಿ/ ಚಿತ್ರ : ಸಂತೋಷ್ ಕುಲಾಲ್ ನೆತ್ತರಕೆರೆ ಬಂಟ್ವಾಳ: ಕಂಬಳ ಕ್ಷೇತ್ರದಲ್ಲಿ ಕಳೆದ 39 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಾ, ಕ್ರೀಡೆಯಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಅಲ್ಲಿಪಾದೆ ಕೆಳಗಿನಮನೆಯ ಶ್ರೀ ವಿನ್ಸೆಂಟ್ ಪಿಂಟೋ ಅವರು...
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಬಂಟ್ವಾಳ :ರಾಷ್ಟ್ರಮಟ್ಟದ ಪೆನ್ಸಿಲ್ ಸ್ಕೆಚ್  ಸ್ಪರ್ಧೆಯಲ್ಲಿ ಎಸ್.ವಿ.ಎಸ್. ಕಾಲೇಜಿನ ಕೃಪಾಗೆ ಪ್ರಥಮ ಸ್ಥಾನ ;

Voiceoftulunadu
ವರದಿ /ಚಿತ್ರ : ಸಂತೋಷ್ ಕುಲಾಲ್ ನೆತ್ತರಕೆರೆ ಬಂಟ್ವಾಳ: ಮಂಗಳೂರಿನ ಕೆನರಾ ಕಾಲೇಜಿನ (ಸ್ವಾಯತ್ತ) ಫೈನ್ ಆರ್ಟ್ಸ್ ಅಸೋಸಿಯೇಷನ್ ವತಿಯಿಂದ ಅ.30ರಂದು ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ಅಂತರ್ ಕಾಲೇಜು ಸ್ಪರ್ಧೆ ‘ಕ್ಯಾನ್-ಕಲೋತ್ಸವ 2026’ರಲ್ಲಿ ಬಂಟ್ವಾಳದ ಎಸ್.ವಿ.ಎಸ್....
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶಸಾಮಾಜಿಕ/ಇತಿಹಾಸ

ಬಂಟ್ವಾಳ :ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಎ.ಸಿ. ಭಂಡಾರಿ ಆಯ್ಕೆ;

Voiceoftulunadu
ಬಂಟ್ವಾಳ: ಕರ್ನಾಟಕ ರಾಜ್ಯ ಸರ್ಕಾರದ 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ 71 ಸಾಧಕರ ಪೈಕಿ ಬಂಟ್ವಾಳದ ಹಿರಿಯ ಸಾಧಕ, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ ಅವರೂ ಒಬ್ಬರಾಗಿದ್ದಾರೆ. ಬಂಟ್ವಾಳ...
Uncategorizedಆರೋಗ್ಯಉದ್ಯೋಗ/ಶಿಕ್ಷಣಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸ

ಮಾಹೆಯಿಂದ 110 ಆಶಾ ಕಾರ್ಯಕರ್ತೆಯರಿಗೆ ಮಾನಸಿಕ ಆರೋಗ್ಯದ ಅರಿವು, ಆರೈಕೆ ಕುರಿತು ತರಬೇತಿ : ಮಾನಸಿಕ ಕಾಯಿಲೆ ಲಕ್ಷಣ ಗುರುತಿಸಿ ಚಿಕಿತ್ಸೆಗೆ ಶಿಫಾರಸು ತರಲು ತರಬೇತಿ ;

Voiceoftulunadu
ವರದಿ /ಚಿತ್ರ : ಈ ಮೀಡಿಯಾ ಮಣಿಪಾಲ, ಅಕ್ಟೋಬರ್ 30: ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿಸಲಾದ ಉತ್ಕೃಷ್ಟ ಸಂಸ್ಥೆಯ ಅಂಗ ಸಂಸ್ಥೆಯಾದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಮನೋವೈದ್ಯಕೀಯ...
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನಸಾಮಾಜಿಕ/ಇತಿಹಾಸ

ಎಂಐಸಿಯಲ್ಲಿ ‘ಆರ್ಟಿಕಲ್-19’ ಮಾಧ್ಯಮ ಉತ್ಸವಕ್ಕೆ ಚಾಲನೆ, ಶಾಂತಿಗಾಗಿ ಸಂವಾದ, ಮಾತುಕತೆ, ಕಾರ್ಯತಂತ್ರದ ಮೈತ್ರಿಗಳು ಮುಖ್ಯ : ಡಾ. ಶರತ್ ಕೆ. ರಾವ್;

Voiceoftulunadu
ವರದಿ /ಚಿತ್ರ: ಈ ಮೀಡಿಯಾ ಮಣಿಪಾಲ: ಮಣಿಪಾಲದ ಮಣಿಪಾಲ್ ಇನ್ಸಿಟ್ಯೂಟ್ ಆಫ್ ಕಮ್ಯುನಿಕೇಶನ್ (ಎಂಐಸಿ)ಯ ಪ್ರಮುಖ ಮಾಧ್ಯಮ ಉತ್ಸವ ‘ಆರ್ಟಿಕಲ್-19’ಕ್ಕೆ ಅಕ್ಟೋಬರ್ 30ರಂದು ಚಾಲನೆ ನೀಡಲಾಯಿತು.ಮಾಹೆ ಮಣಿಪಾಲದ ಉಪಕುಲಪತಿ জে. ಶರತ್ ಕೆ. ರಾವ್...
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಪ್ರಜ್ವಲ್ ಕೋಟ್ಯಾನ್ : ಶೇಕಡ 83.25% ಅಮ್ಮುಂಜೆಯ ಗುರು ವಿದ್ವಾನ್ ಕೆ ಭವಾನಿ ಶಂಕರ್ ರವರ ಶಿಷ್ಯ ;

Voiceoftulunadu
ವರದಿ /ಚಿತ್ರ : ಈ ಮೀಡಿಯಾ ಉಡುಪಿ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಇವರು ಕಳೆದ ಮೇ ತಿಂಗಳಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಪ್ರಜ್ವಲ್...
Uncategorizedಕಲೆ/ಸಾಹಿತ್ಯಕ್ರೀಡೆಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ನ.21ರಂದು ಸಿದ್ಧಕಟ್ಟೆಯ ಕೊಡಂಗೆ ವೀರ-ವಿಕ್ರಮ ಜೋಡುಕರೆ ಕಂಬಳ: ಆಮಂತ್ರಣ ಬಿಡುಗಡೆ ;

Voiceoftulunadu
ಬಂಟ್ವಾಳ: ಸಿದ್ದಕಟ್ಟೆ ಸಮೀಪದ ಕೊಡಂಗೆ ಗ್ರಾಮದಲ್ಲಿ ನಡೆಯಲಿರುವ 4ನೇ ವರ್ಷದ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳವು ನವೆಂಬರ್ 21ರಂದು ಜರುಗಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ತಿಳಿಸಿದ್ದಾರೆ. ಸಿದ್ದಕಟ್ಟೆ ಕೊಡಂಗೆ...
Uncategorizedಆರೋಗ್ಯಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಅಪಘಾತ, ಅನಾರೋಗ್ಯದಿಂದಿರುವವರ ಆಪದ್ಭಾಂಧವ ಕೆ. ಆರ್ ಪಾಟ್ಕರ್ ಬಂಟಕಲ್ಲು : ಗರಿಷ್ಟ ಮೂರು ತಿಂಗಳ ಅವಧಿಗೆ ಉಪಯೋಗಿಸಲು ನೀಡುತ್ತಿದ್ದು, ಯಾವುದೇ ಶುಲ್ಕವನ್ನು ಪಡೆಯುತ್ತಿಲ್ಲ ;

Voiceoftulunadu
ವರದಿ/ ಚಿತ್ರ: ಈ ಮೀಡಿಯಾ ಶಿರ್ವ: ಅಪಘಾತ, ಅನಾರೋಗ್ಯ ಅಥವಾ ಇತರ ಕಾರಣಗಳಿಂದ ನಡೆದಾಡಲು ಕಷ್ಟವಾಗುವವರಿಗೆ ಮೆಡಿಕಲ್ ಇಕ್ವಿಪ್ ಮೆಂಟ್ಸ್ ಗಳನ್ನು ಸ್ವಲ್ಪ ಕಾಲದ ಉಪಯೋಗಕ್ಕೆ ಉಚಿತವಾಗಿ ಒಂದು ಸಣ್ಣ ಸಹಾಯ ఎంబ ಪರಿಕಲ್ಪನೆಯಲ್ಲಿ...
Uncategorizedಜಿಲ್ಲಾ ಸುದ್ದಿರಾಜಕೀಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರು ಆರ್ಥಿಕ ಸಬಲೀಕರಣ –ಸೊರಕೆ : ಪಲಿಮಾರು ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ಗ್ಯಾರಂಟಿ ಸಂಭ್ರಮೋತ್ಸವ ;

Voiceoftulunadu
ವರದಿ/ ಚಿತ್ರ: ಈ ಮೀಡಿಯಾ ಪಲಿಮಾರು: ಕಳೆದ ಚುನಾವಣಾ ಸಂದರ್ಭದಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಕಳೆದ ಮೂರುವರೆ ವರ್ಷಗಳಿಂದ ಪಕ್ಷಬೇಧ ಮರೆತು ಯಾರು ಅರ್ಹರಿದ್ದಾರೆ ಅವರ...
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ರೋಟರಿ ಸಾಂಸ್ಕೃತಿಕ ಸ್ಪರ್ಧೆ ‘ರಂಗ್ ತರಂಗ್ 2026’ರೋಟರಿ ಉಡುಪಿ, ರೋಟರಿ ಮಣಿಪಾಲ್ ಟೌನ್’ಗೆ ಜಂಟಿ ಜೋನಲ್ ಚಾಂಪಿಯನ್ಸ್ ಪ್ರಶಸ್ತಿ ;

Voiceoftulunadu
ವರದಿ/ ಚಿತ್ರ : ಈ ಮೀಡಿಯಾ ಮಣಿಪಾಲ:ಡಾ.ಟಿ.ಎಂ.ಎ ಪೈ ಸಭಾಭವನ ಮಾಹೆ ಮಣಿಪಾಲದಲ್ಲಿ ಭಾನುವಾರ ಜರಗಿದ ರೋಟರಿ ಜಿಲ್ಲೆ 3182ರ ವಲಯ 4ರ ಸಾಂಸ್ಕೃತಿಕ ಸ್ಪರ್ಧೆ “ರಂಗ್ ತರಂಗ್”2026-27 ರಲ್ಲಿ ರೋಟರಿ ಉಡುಪಿ ಮತ್ತು...