ಹೆಜಮಾಡಿ ಆಟೋ ರಿಕ್ಷಾ ಯೂನಿಯನ್ನ ಸ್ವಾತಂತ್ರೋತ್ಸವದ ಸಂಭ್ರಮ, ಕ್ಯಾನ್ಸರ್ ಪೀಡಿತ ವಿದ್ಯಾರ್ಥಿನಿಗೆ ₹3.62 ಲಕ್ಷ ನೆರವು: ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆವಿಶ್ವಹಿಂದೂ ಪರಿಷತ್ ;
ವರದಿ /ಚಿತ್ರ :ಈ ಮೀಡಿಯಾ ಹೆಜಮಾಡಿ, ಆ.15: ದೇಶದ 80 ನೇ ಸ್ವಾತಂತ್ರೋತ್ಸವದ ಸಂಭ್ರಮದ ನಡುವೆಯೇ ಕ್ಯಾನ್ಸರ್ನಿಂದ ಬಳಲುತ್ತಿರುವ ವಿದ್ಯಾರ್ಥಿನಿಯ ಚಿಕಿತ್ಸೆಗೆ ನೆರವಾಗುವ ಮೂಲಕ ಹೆಜಮಾಡಿ ಆಟೋ ರಿಕ್ಷಾ ಯೂನಿಯನ್ ಹಾಗೂ ಸಾರ್ವಜನಿಕರು ಮಾನವೀಯತೆಗೆ...
