28.5 C
ಮಂಗಳೂರು
September 4, 2026

Category : ವಿಜ್ಞಾನ/ತಂತ್ರಜ್ಞಾನ

Uncategorizedಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನಸ್ಥಳೀಯ/ಪ್ರಾದೇಶಿಕ ಸುದ್ದಿ

ಹೈಟೆಕ್ ರೂಪ ಪಡೆದು ಉದ್ಘಾಟನೆಗೆ ಸಿದ್ದಗೊಂಡ ಬಂಟ್ವಾಳ ರೈಲ್ವೆ ನಿಲ್ದಾಣ. ಅಮೃತ ಭಾರತ್ ಸ್ಟೇಷನ್’ ಯೋಜನೆಯಡಿ ರೂ 26.18 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ;

Voiceoftulunadu
ವರದಿ/ಚಿತ್ರ:ಸಂತೋಷ್ ಕುಲಾಲ್ ನೆತ್ತರಕೆರೆ ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ‘ಬಂಟವಾಳ ರೈಲು ನಿಲ್ದಾಣ’ವು ಕಳೆದ 20 ವರ್ಷಗಳಿಂದ ಹೊಸ ಕಾಯಕಲ್ಪಕ್ಕೆ ನಾಗರಿಕರಿಂದ ಕೇಳಿ ಬಂದಿದ್ದ ಬೇಡಿಕೆ ಕೊನೆಗೂ ಈಡೇರಿದಂತೆ ಕಂಡು ಬಂದಿದೆ....
Uncategorizedಅಂತಾರಾಷ್ಟ್ರೀಯಉದ್ಯೋಗ/ಶಿಕ್ಷಣರಾಜ್ಯ/ದೇಶವಿಜ್ಞಾನ/ತಂತ್ರಜ್ಞಾನವಿಶೇಷ ಅಂಕಣ

ಕಠಿಣ ಪರಿಶ್ರಮದಿಂದ ನಾಸಾ ಗಗನಯಾತ್ರಿಯಾದ ಭಾರತೀಯ ಮೂಲದ ಡಾ. ಅನಿಲ್ ಮೆನನ್: ಒಂದು ಸಾಧನೆಯ ಯಶೋಗಾಥೆ;

Voiceoftulunadu
ಬರಹ : ರವಿರಾಜ್ ಕಾವೂರು ಬೆಂಗಳೂರು, 12 ಜುಲೈ 2026: ಬಾಹ್ಯಾಕಾಶ ರಂಗದಲ್ಲಿ ಭಾರತೀಯ ಮೂಲದ ಸಾಧಕರ ಹೆಸರು ಕೇಳಿಬರುವುದು ಹೊಸದೇನಲ್ಲ. ರಾಕೇಶ್ ಶರ್ಮಾ, ಕಲ್ಪನಾ ಚಾವ್ಲಾ ಮತ್ತು ಸುನಿತಾ ವಿಲಿಯಮ್ಸ್ ಅವರ ಸಾಲಿಗೆ...
Uncategorizedಅಂತಾರಾಷ್ಟ್ರೀಯಉದ್ಯೋಗ/ಶಿಕ್ಷಣಕ್ರೈಮ್/ಅವಘಡಬ್ರೇಕಿಂಗ್ ನ್ಯೂಸ್ರಾಜ್ಯ/ದೇಶವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನ

ಜಾಗತಿಕ ಡಿಜಿಟಲ್ ಲೋಕದ ಸಾಧಕ ಅತುಲ್ ಹೆಗ್ಡೆ ಸ್ವರ್ಗಸ್ಥ;

Voiceoftulunadu
ವರದಿ/ ಚಿತ್ರ: ರೋನ್ಸ್ ಬಂಟ್ವಾಳ್ ಮುಂಬಯಿ, ಜು.೧೨: ಡಿಜಿಟಲ್ ಯುಗದ ಅಪ್ರತಿಮ ಪ್ರತಿಭೆ,ಉದ್ಯಮಿ ಸೃಜನಶೀಲತೆಯ ಶಿಖರಕ್ಕೇರಿದ ಮಹಾನ್ ಸಾಧಕ ಅತುಲ್ ಹೆಗ್ಡೆ ಮಿಜಾರು (೫೩) ಕಳೆದ ಮಂಗಳವಾರ (ಜು.೦೭) ಹೃದಯಾಘಾತದಿಂದ ಮುಂಬಯಿಯ ಸ್ವನಿವಾಸದಲ್ಲಿ ಸ್ವರ್ಗಸ್ಥ...
Uncategorizedಉದ್ಯೋಗ/ಶಿಕ್ಷಣಜಿಲ್ಲಾ ಸುದ್ದಿರಾಜ್ಯ/ದೇಶವಿಜ್ಞಾನ/ತಂತ್ರಜ್ಞಾನಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಇಂದಿನ ಯುವಜನರು ನಾಳೆಯ ಸುಸ್ಥಿರ ಭವಿಷ್ಯ ರೂಪಿಸಲಿದ್ದಾರೆ: ಡಾ. ಚಂದ್ರಕಲಾ ಸಿ. ಬಿ : ಕಾರ್ಯಕ್ರಮ ಉದ್ಘಾಟಿಸಿದ ಎಂಐಟಿ ಉಸ್ತುವಾರಿ ನಿರ್ದೇಶಕಿ ಡಾ. ಚಂದ್ರಕಲಾ ಸಿ.ಬಿ. ;

Voiceoftulunadu
ವರದಿ /ಚಿತ್ರ:ಈ ಮೀಡಿಯಾ ಮಣಿಪಾಲ, ಜುಲೈ 9, 2026: ಹೊಸದಾಗಿ ಪ್ರವೇಶ ಪಡೆದ ಬಿ. ಟೆಕ್ ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳಿಗಾಗಿ ಎಂಐಟಿ ಪ್ರವೇಶ 2026 ಓರಿಯಂಟೇಶನ್ ಕಾರ್ಯಕ್ರಮವನ್ನು ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ...
Uncategorizedಉದ್ಯೋಗ/ಶಿಕ್ಷಣಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನವಿಶೇಷ ಅಂಕಣ

ಪ್ರತಿಯೊಂದು ಡಿಜಿಟಲ್ ಅದ್ಭುತವೂ ಒಂದು 0 ಮತ್ತು 1 ರಿಂದಲೇ ಆರಂಭವಾಗುತ್ತದೆ : ಪ್ರೀತಿ ಅಮರದೀಪ್, ಕಂಪ್ಯೂಟರ್ ಸೈನ್ಸ್ ಯಾಕೆ? ಈ ಬಗ್ಗೆ ಎಸ್ ಎಮ್ ವಿಐಟಿಎಂ ಸಹಾಯಕ ಪ್ರಾಧ್ಯಾಪಕರಿಂದ ವಿಶೇಷ ವರದಿ ;

Voiceoftulunadu
ವರದಿ /ಚಿತ್ರ:ಈ ಮೀಡಿಯಾ ಉಡುಪಿ: ನಾವು ಬುರ್ಜ್ ಖಲೀಫಾವನ್ನು ನೋಡಿದಾಗ ಅದರ ಅದ್ಭುತ ಎತ್ತರ, ಆಕರ್ಷಕ ವಾಸ್ತುಶಿಲ್ಪ, ಮಿನುಗುವ ಬೆಳಕುಗಳು, ವಿಶಿಷ್ಟ ವಿನ್ಯಾಸ ಹಾಗೂ ಆಕಾಶ ಮುಟ್ಟುವ ಶಿಖರವನ್ನು ನೋಡಿ ಮಂತ್ರಮುಗ್ಧರಾಗುತ್ತೇವೆ. ನಮ್ಮ ಗಮನವನ್ನು...
Uncategorizedಉದ್ಯೋಗ/ಶಿಕ್ಷಣಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನವಿಶೇಷ ಅಂಕಣ

ಕೃತಕ ಬುದ್ಧಿಮತ್ತೆ (AI): ನಮ್ಮ ಮನೆಯ ಹೊಸ ಬುದ್ಧಿವಂತ ಸಹಾಯಕ : (ಡಾ.) ತೇಜಸ್ವಿನಿ ಎಚ್‌ ಶ್ರೀ ಮಧ್ಯ ವಾದಿರಾಜ ತಾಂತ್ರಿಕ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿಯವರಿಂದ ವಿಶೇಷ ಲೇಖನ ;

Voiceoftulunadu
ವರದಿ /ಚಿತ್ರ:ಈ ಮೀಡಿಯಾ ಉಡುಪಿ: “ಕೃತಕ ಬುದ್ಧಿಮತ್ತೆ” (Artificial Intelligence AI) ಎಂಬ ಪದವನ್ನು ಕೇಳಿದಾಗ ಹಲವರಿಗೆ ರೋಬೋಟ್‌ಗಳು ಅಥವಾ ವಿಜ್ಞಾನ ಕಥೆಗಳಲ್ಲಿ ಕಾಣುವ ಯಂತ್ರಗಳು ನೆನಪಾಗಬಹುದು. ಆದರೆ ನಿಜವಾಗಿ AI ಈಗಾಗಲೇ ನಮ್ಮ...