“ಹಂಬಲಿಸಿದೆ ಈ ಮನ ” ಕಿರುಚಲನಚಿತ್ರ: ಚಿತ್ರದ ಮೊದಲನೇ ಪೋಸ್ಟರ್ ಅನ್ನು ನಮ್ಮ ವಾಹಿನಿ ಜೊತೆ ಹಂಚಿಕೊಂಡ ಚಲನಚಿತ್ರ ತಂಡ;
ಬೆಂಗಳೂರು : “ಹಂಬಲಿಸಿದೆ ಈ ಮನ” ಎಂಬ ಕಿರುಚಲನಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ನಮ್ಮ ವಾಹಿನಿಯೊಂದಿಗೆ ಚಿತ್ರತಂಡವು ಹಂಚಿಕೊಂಡಿದೆ. ಕಿರುಚಲನಚಿತ್ರದ ವಿವರಗಳು ಇಲ್ಲಿವೆ : ನಿರ್ಮಾಪಕರು: ಯಾದ್ವಿ ಸಂದೀಪ್ / ಜೀವನ್ ಗೌಡ. ನಿರ್ದೇಶನ: ಜೀವನ್...
