November 6, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜಕೀಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಜೆಡಿಎಸ್‌ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆರ್ ಧನರಾಜ್ ನೇಮಕ : ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಡಾ. ಆರ್ ಧನರಾಜ್ ;

ವರದಿ ಚಿತ್ರ: ಈ ಮೀಡಿಯಾ

ಮಂಗಳೂರು: ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಡಾ. ಆರ್ ಧನರಾಜ್ ನೇಮಕಗೊಂಡಿದ್ದಾರೆ.

ಜೆಡಿಎಸ್ ನ ರಾಷ್ಟ್ರೀಯ ಅಧ್ಯಕ್ಷರಾದ ಎಚ್ ಡಿ ದೇವೇಗೌಡ ಅವರು ನೇಮಕಾತಿ ಆದೇಶವನ್ನು ಹೊರಡಿಸಿದ್ದಾರೆ.

ದೇವೇಗೌಡರ ಆದೇಶದಲ್ಲಿ ಪಕ್ಷದ ತತ್ವ ಹಾಗೂಸಿದ್ದಾಂತಗಳಿಗೆ ಬದ್ದರಾಗಿ ರಾಜ್ಯದಲ್ಲಿ ಜನತಾದಳ ಪಕ್ಷವನ್ನು ಪರಿಣಾಮಕಾರಿಯಾಗಿ ಸಂಘಟಿಸಿ ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಕಾರ್ಯೋನುಖರಾಗುವಂತೆ ಆದೇಶಿಸಿದ್ದಾರೆ.ಆರ್ ಧನರಾಜ್ ಅವರು ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿದ್ದಾರೆ.

Related posts

ರಾಷ್ಟ್ರೀಯ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಏಂಜಲೀನಾ ಕ್ರಿಸ್ಟಿ ಪ್ರದೀಪ್ ಸಾಧನೆ ;

Voiceoftulunadu

ಪ್ರತಿವರ್ಷ ಸೆ.18ರಂದು ‘ತುಳು ದಿನ’ ಆಚರಣೆ:ಸಚಿವ ಯು.ಟಿ. ಖಾದರ್ ಘೋಷಣೆ :

Voiceoftulunadu

ಸೆ. 14 ರಂದು ಶಕ್ತಿನಗರದಲ್ಲಿ ‘ಹಿಂದು ಮಹಾ ಶಕ್ತಿ ಗಣಪತಿ’ ಉತ್ಸವ ;

Voiceoftulunadu

Leave a Comment